ರಸ್ತೆ ದುರಸ್ತಿ ನಡೆಸದಿದ್ದಲ್ಲಿ ಉಗ್ರ ಹೋರಾಟ: ಯುವಮೋಚರ್ಾ ಏತಡ್ಕ ಘಟಕ ಎಚ್ಚರಿಕೆ
ಬದಿಯಡ್ಕ: ಭಾರತೀಯ ಜನತಾ ಯುವಮೋರ್ಚ ಏತಡ್ಕ ಘಟಕ ಕಾರ್ಯಕರ್ತರ ಸಭೆ ಏತಡ್ಕ ಭಾರತೀಯ ಜನತಾ ಪಕ್ಷದ ಕಾಯರ್ಾಲಯದಲ್ಲಿ ಶನಿವಾರ ಜರಗಿತು. ಬದಿಯಡ್ಕ-ಏತಡ್ಕ-ಕಿನ್ನಿಂಗಾರು-ಸುಳ್ಯಪದವು ರಸ್ತೆಯ ಶೋಚಾನೀಯ ಅವಸ್ಥೆಯ ಬಗ್ಗೆ ಚಚರ್ಿಸಲಾಯಿತು.
ನೂರಾರು ವಿದ್ಯಾಥರ್ಿಗಳು, ಕಾಮರ್ಿಕರು ಹಾಗೂ ಮತ್ತಿತರರು ದಿನನಿತ್ಯ ಪ್ರಯಾಣಿಸುವ ರಸ್ತೆಯು ಸಂಪೂರ್ಣ ಹದಗಟ್ಟಿದ್ದು ಅಪಘಾತಗಳನ್ನು ಆಹ್ವಾನಿಸುತ್ತಿದೆ. ರೋಗಿಗಳು, ಗಭರ್ಿಣಿ ಸ್ತ್ರೀಯರು ಈ ರಸ್ತೆಯಲ್ಲಿ ಜೀವವನ್ನು ಒತ್ತೆಯಿಟ್ಟು ಪ್ರಯಾಣಿಸುವ ಪರಿಸ್ಥಿತಿ ಬಂದಿದ್ದರೂ, ಜನ ಪ್ರತಿನಿಧಿಗಳು, ಅಧಿಕಾರಿ ವರ್ಗ ಕಣ್ಣೆತ್ತಿ ನೋಡದಿರುವುದು ವಿಪಯರ್ಾಸ. ಸ್ಥಳೀಯರ ಸಹನೆಗೂ ಮಿತಿ ಇದೆ. ಸಂಬಂಧಿಸಿದವರು ಶೀಘ್ರದಲ್ಲಿ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಯುವಮೋಚರ್ಾ ವತಿಯಿಂದ ಉಗ್ರ ಹೋರಾಟ ಕೈಗೊಳ್ಳುವುದೆಂದು ಸಭೆಯಲ್ಲಿ ತಿಮರ್ಾನಿಸಲಾಯಿತು.
ಯುವಮೋಚರ್ಾ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸುಮಿತ್ರಾಜ್ ಎ.ಸಿ, ಯುವಮೋರ್ಚ ಕಾಸರಗೋಡು ಮಂಡಲ ಪ್ರಧಾನ ಕಾರ್ಯದಶರ್ಿ ಹರೀಶ ಗೋಸಾಡ, ಬಿ.ಜೆ.ಪಿ ಏತಡ್ಕ ಘಟಕದ ಅಧ್ಯಕ್ಷ ಹರಿಪ್ರಸಾದ್ ರೈ ಪುತ್ರಕಳ, ಕಾರ್ಯದಶರ್ಿ ಸುರೇಶ್ ಕುಮಾರ್ ಎಸ್. ಕೆ, ಕುಂಬ್ಡಾಜೆ ಗ್ರಾ.ಪಂ.ಬಿ.ಜೆ.ಪಿ ಕಾರ್ಯದಶರ್ಿ ಸಂತೋಷ್ ಕುಮಾರ್ ರೈ ಪುತ್ರಕಳ, ಯುವಮೋಚರ್ಾ ಕುಂಬ್ಡಾಜೆ ಪಂಚಾಯತಿ ಅಧ್ಯಕ್ಷ ಶಶಿಧರ ಪಡಿಕ್ಕಲ್ಲ್, ಏತಡ್ಕ ಘಟಕದ ಅಧ್ಯಕ್ಷ ಪ್ರಜೀಶ್ ಮುನಿಯೂರು, ಕಾರ್ಯಕರ್ತರು ಉಪಸ್ಥಿತರಿದ್ದರು.ರವೀಶ್ ಎತ್ತರ ಸ್ವಾಗತಿಸಿ, ಗೋಪಾಲಕೃಷ್ಣ ಪಾಟಾಳಿ ಕುಂಡಾಪು ವಂದಿಸಿದರು.