ಪ್ರವಾಹ ಪೀಡಿತ ಕೇರಳಕ್ಕೆ ಬಸ್ ಸೇವೆ ಪುನಾರಂಭಿಸಿದ ಕೆಎಸ್ ಆರ್ ಟಿಸಿ
ಬೆಂಗಳೂರು: ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳಕ್ಕೆ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ ಆರ್ ಟಿಸಿ ತನ್ನ ಬಸ್ ಸೇವೆಗಳನ್ನು ಪುನಾರಂಭಿಸಿದೆ.
ಭಾನುವಾರ ಸಂಜೆ 4 ಗಂಟೆಯಿಂದಲೇ ಕೆಎಸ್ ಆರ್ ಟಿಸಿ ಕೇರಳಕ್ಕೆ ತನ್ನ ಬಸ್ ಸಂಚಾರವನ್ನು ಆರಂಭಿಸಿತು. ಸಂಜೆ 4 ಗಂಟೆಯಿಂದ ಎನರ್ಾಕುಲಂ, ಕೊಟ್ಟಾಯಂ, ತ್ರಿಶೂರ್, ಪಾಲ್ಘಾಟ್, ಕೋಳಿಕೋಡು, ಕಣ್ಣೂರು ಮತ್ತು ತಿರುವನಂತಪುರಂಕ್ಕೆ ಬಸ್ ಸೇವೆ ಆರಂಭಿಸಲಾಯಿತು.
ಗಡಿ ಜಿಲ್ಲೆ ಕಾಸರಗೋಡಿಗೆ ಮಾತ್ರ ಬಸ್ ಸೇವೆ ವಿಳಂಬವಾಗಲಿದೆ. ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಸಂಪೂರ್ಣ ಹಾಳಾಗಿತ್ತು,. ಹೆದ್ದಾರಿಗಳ ಮೇಲೆ ನೀರು ನಿಂತು ರಸ್ತೆ ಸಂಚಾರ ದುಸ್ತರವಾಗಿತ್ತು. ಈ ಹಿನ್ನಲೆಯಲ್ಲಿ ಕೇರಳಕ್ಕೆ ಕೆಎಸ್ ಆರ್ ಟಿಸಿ ಬಸ್ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದೀಗ ಕೇರಳಕ್ಕೆ ಪರಿಹಾರ ಸಾಮಗ್ರಿಗಳ ಅಗತ್ಯವಿದ್ದು, ಅಲ್ಲದೆ ಕೊಂಚ ಮಟ್ಟಿಗೆ ನೆರೆ ಇಳಿದ ಪರಿಣಾಮ ಕನರ್ಾಟಕದಿಂದ ಮತ್ತೆ ಬಸ್ ಸಂಚಾರ ಆರಂಭವಾಗಿದೆ.