ಹಿರೋಶಿಮಾ ನಾಗಾಸಾಕಿ ದಿನಾಚರಣೆ
ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ಜಾಗತಿಕ ಯುದ್ಧದಲ್ಲಿ ಜಪಾನಿನ ಮೇಲುಂಟಾದ ಹಿರೋಶಿಮಾ ಮತ್ತು ನಾಗಾಸಾಕಿ ಅಣುಬಾಂಬ್ ದಾಳಿಯ ಕಹಿ ನೆನಪಿಗಾಗಿ ಸೋಮವಾರ ಮೌನ ಮೆರವಣಿಗೆಯನ್ನು ಆಯೋಜಿಸಲಾಯಿತು.ಕಪ್ಪು ಪಟ್ಟಿಯನ್ನು ಧರಿಸಿ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದರು.
ಯುದ್ಧದ ಕಾರಣ,ಪರಿಣಾಮ ಮತ್ತು ಶಾಂತಿಯ ಅನಿವಾರ್ಯತೆಯನ್ನು ಮಕ್ಕಳಿಗೆ ಅಥರ್ೈಸಲು ವಿವಿಧ ವೀಡಿಯೋಗಳ ಪ್ರದರ್ಶನವನ್ನು ಅಧ್ಯಾಪಕ ಮಂಜುನಾಥ್.ಭಟ್ ನಡೆಸಿಕೊಟ್ಟರು. ವಿದ್ಯಾಥರ್ಿಗಳು ಮೇಣದ ಬತ್ತಿ ಹಚ್ಚಿ ಮೌನ ಪ್ರಾರ್ಥನೆ ನಡೆಸಿದರು.ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಅಧ್ಯಾಪಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.