ನಾಗರ ಪಂಚಮಿಯ ಸಮರಸ ಚಿತ್ರ ಸುದ್ದಿಗಳು:
ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂತರ್ಿ ಶಿವರಾಮ ಭಟ್ ನೇತೃತ್ವದಲ್ಲಿ ನಾಗರಪಂಚಮಿಯಂದು ನಾಗನಕಟ್ಟೆಯಲ್ಲಿ ನಾಗದೇವತೆಗೆ ಹಾಲು, ಎಳನೀರ ಅಭಿಷೇಕ ನಡೆಯಿತು. ನೂರಾರು ಭಕ್ತಾದಿಗಳು ಅಭಿಷೇಕಕ್ಕೆ ಹಾಲು ಹಾಗೂ ಎಳನೀರನ್ನು ನೀಡಿದ್ದರು. ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಬೆಳಗಿನ ಪೂಜೆಯ ನಂತರ ನಾಗನಕಟ್ಟೆಯಲ್ಲಿ ಅಭಿಷೇಕ ಹಾಗೂ ಪೂಜೆಯನ್ನು ನಡೆಸಲಾಯಿತು.
.......................................................................................................................................................................................................................................
ಬದಿಯಡ್ಕ : ಹಿಂದೂಸೇವಾ ಪ್ರತಿಷ್ಠಾನ ಸಂಚಾಲಿತ ನೀಚರ್ಾಲು ಸಮೀಪದ ಕನ್ನೆಪ್ಪಾಡಿ `ಅಭಯಾಶ್ರಮ'ದಲ್ಲಿ ನಡೆದ 72 ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಗಣೇಶ್ ಕೃಷ್ಣ ಅಳಕ್ಕೆ ಧ್ವಜಾರೋಹಣಗೈದರು. ಪ್ರವೀಣ್ ಏನಿಯಪರ್ು ಈ ಸಂದರ್ಭದಲ್ಲಿ ಮಾತನಾಡುತ್ತಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಇತಿಹಾಸವನ್ನು ಸೇರಿದ ಧೀರರ ಕುರಿತು ಮಾತನಾಡಿದರು. ಬಾಲಗೋಕುಲ ಮಕ್ಕಳು, ಸಾರ್ವಜನಿಕರು ಪಾಲ್ಗೊಂಡರು. ದೇಶಭಕ್ತಿಗೀತೆಗಳನ್ನು ಹಾಡಲಾಯಿತು.
....................................................................................................................................................................................................................................
........................................................................................................................................................................................................................................
ಬದಿಯಡ್ಕ : ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಾಗರ ಪಂಚಮೀಯನ್ನು ವರ್ಷಂಪ್ರತಿಯಂತೆ ಆಚರಿಸಲಾಯಿತು. ವಿಶೇಷವಾಗಿ ನಾಗಸಾನ್ನಿಧ್ಯವಿರುವ ಗುಹೆಯಲ್ಲಿ ವಿಶೇಷ ತಂಬಿಲವನ್ನು ನಡೆಸಲಾಯಿತು. ಸೀಯಾಳ, ಹಾಲು ಅಭಿಷೇಕ, ಪಾಯಸ ನೈವೇದ್ಯ. ತಂಬಿಲ ಸೇವೆ ನಡೆಯಿತು.
..........................................................................................................................................................................................................................................