ಕೇರಳ ಪ್ರವಾಹ: ಕೇಂದ್ರದಿಂದ ಸಮರೋಪಾದಿ ಕಾಯರ್ಾಚರಣೆ
ಹೊಸದಿಲ್ಲಿ: ರಾಜ್ಯದಲ್ಲಿ ಕಳೆದ ವಾರ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಸಂದರ್ಭ ಕೇಂದ್ರದ ಎನ್ಡಿಎ ಸರಕಾರ ಎಲ್ಲ ರೀತಿಯ ತುತರ್ು ಅಗತ್ಯ ನೆರವು ನೀಡಿದ್ದು, ಅದನ್ನು ಖುದ್ದು ಪ್ರಧಾನಿ ಮೋದಿಯವರೇ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.
ಕೇರಳಕ್ಕೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಅವರು, ನಂತರ ಪ್ರತಿ ಸಂದರ್ಭದಲ್ಲೂ ಕೇರಳದ ರಕ್ಷಣಾ ಕಾಯರ್ಾಚರಣೆ ಮತ್ತು ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಎನ್ಡಿಆರ್ಎಫ್, ಎನ್ಡಿಎಂಎ ಮತ್ತು ಸೇನಾ ಪಡೆಯ ವಿವಿಧ ಘಟಕಗಳು, ರಕ್ಷಣಾ ಸಚಿವಾಲಯ ಹಾಗು ಕೇರಳ ಸರಕಾರದ ಮುಖ್ಯ ಕಾರ್ಯದಶರ್ಿ ಜತೆ ಪ್ರಧಾನಿ ಮೋದಿ ನಿರಂತರ ಸಭೆ ನಡೆಸಿದ್ದಾರೆ.
ಕೇರಳ ಪ್ರವಾಹದ ಸಂದರ್ಭ ರಕ್ಷಣಾ ಕಾಯರ್ಾಚರಣೆಗೆ ಕೇಂದ್ರವು 40 ಹೆಲಿಕಾಪ್ಟರ್, 31 ಏರ್ಕ್ರಾಫ್ಟ್, 182 ರಕ್ಷಣಾ ತಂಡ, 18 ಸೇನೆಯ ವಿಶೇಷ ಮೆಡಿಕಲ್ ತಂಡ, 58 ಎನ್ಡಿಆರ್ಎಫ್ ತಂಡಗಳನ್ನು ಕಳುಹಿಸಿಕೊಟ್ಟಿದೆ. ಜತೆಗೆ ನೌಕಾಪಡೆಯ 7 ಸಿಎಪಿಎಫ್, 500 ಬೋಟ್ ಬಳಕೆ ಮಾಡಿದೆ.