ಭಾರತದ ಗ್ರಾಹಕರಿಗೆ ಫಾರ್ವಡರ್್ ಮೆಸೇಜ್ ಗೆ ಮಿತಿ ವಿಧಿಸಿದ ವಾಟ್ಸ್ ಆಪ್
ನವದೆಹಲಿ: ಸುಳ್ಳು, ಪ್ರಚೋದನಾತ್ಮಕ ಮೆಸೇಜ್ ಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ಸಮಾಜಿಕ ಜಾಲತಾಣ ಸಂಸ್ಥೆ ವಾಟ್ಸ್ ಆಪ್ ಬಗ್ಗೆ ಕೇಂದ್ರ ಸಕರ್ಾರ ಆಕ್ಷೇಪ ವ್ಯಕ್ತಪಡಿಸಿದ್ದ ಬೆನ್ನಲ್ಲೇ ವಾಟ್ಸ್ ಆಪ್ ಫಾರ್ವಡರ್್ ಮೆಸೇಜ್ ಗಳಿಗೆ ಮಿತಿಯನ್ನು ವಿಧಿಸುವುದಾಗಿ ಹೇಳಿದೆ.
ಭಾರತದ ಸುಮಾರು 200 ಮಿಲಿಯನ್ ಗ್ರಾಹಕರಿಗೆ ಈ ಮಿತಿ ಅನ್ವಯವಾಗಲಿದ್ದು, ಕೇವಲ 5 ಫಾರ್ವಡರ್್ ಮೆಸೇಜ್ ಗಳನ್ನಷ್ಟೇ ಕಳಿಸಬಹುದಾಗಿದೆ. ವಾಟ್ಸ್ ಆಪ್ ನ ಇತ್ತೀಚಿವ ಆವೃತ್ತಿಯನ್ನು ಡೌನ್ ಲೋಡ್ ಮಾಡಿಕೊಂಡಿರುವವರಿಗೆ ಈ ಮಿತಿ ಅನ್ವಯವಾಗಲಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸುಳ್ಳು ಸುದ್ದಿಗಳನ್ನು ಗುರುತಿಸುವುದರ ಕುರಿತಾಗಿ ಬಳಕೆದಾರರಲ್ಲಿ ಜಾಗೃತಿ ಮೂಡಿಸುವುದಕ್ಕೆ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದು, ಗ್ರಾಹಕರಿಗೆ ತಮಗೆ ಬಂದಿರುವ ಮೆಸೇಜ್ ನ್ನುಯಾರು ಸೃಷ್ಟಿಸಿದರು ಎಂಬ ಬಗ್ಗೆ ಮಾಹಿತಿ ಇಲ್ಲದೇ ಇದ್ದರೆ ಎರಡು ಬಾರಿ ಖಚಿತಪಡಿಸಿಕೊಳ್ಳಬೇಕು ಎಂದು ವಾಟ್ಸ್ ಆಪ್ ಪ್ರಕಟಣೆಯಲ್ಲಿ ತಿಳಿಸಿದೆ.