ನಾಳೆ ಮತ್ತಷ್ಟು ಮಳೆಗೆ ಸಾಧ್ಯತ =ರೆಡ್ ಅಲಟರ್್ ಘೋಷಣೆ&ಅಮೇರಿಕಾ ಭೇಟಿ ರದ್ದು
ಕಾಸರಗೋಡು: ಶುಕ್ರವಾರದ ಬಳಿಕ ಮಳೆಯ ಪ್ರಮಾಣದಲ್ಲಿ ಕಡಿತ ಮತ್ತು ನೆರೆ ಕುಂಠಿತತೆಯ ಬಳಿಕ ಶನಿವಾರ ಹವಾಮಾನ ಇಲಾಖೆ ಹೊರಡಿಸಿದ ತುತರ್ು ಪ್ರಕಟಣೆಯೊಂದರಲ್ಲಿ ಭಾನುವಾರ ಮತ್ತೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದೆ.
ತಿರುವನಂತಪುರ, ಕೊಲ್ಲಂ ಮತ್ತು ಕಾಸರಗೋಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿತ 11 ಜಿಲ್ಲೆಗಳಲ್ಲಿ ಶನಿವಾರ ರಾತ್ರಿ=ಭಾನುವಾರಗಳಂದು ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲಟರ್್ ಘೋಷಿಸಲಾಗಿದೆ.
ಶನಿವಾರ ಆಲ್ವಾ ನದಿಯ ಪ್ರವಾಹ ಮಟ್ಟ ಕುಸಿದಿದ್ದು ಸಂತ್ರಸ್ಥರ ನೆರವಿಗೆ ಬಲವಾಯಿತು. ಕೆಲವು ಪ್ರದೇಶಗಳಲ್ಲಿ ರಸ್ತೆ ಸಂಚಾರ ನಿಧಾನವಾಗಿ ಆರಂಭಗೊಂಡಿದೆ. ಪತ್ತನಂತಿಟ್ಟ ರಾನ್ನಿ ಪ್ರದೇಶಗಳಲ್ಲಿ ಸಂತ್ರಸ್ಥರಾದ ನೂರಾರು ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಕರೆದೊಯ್ಯಲಾಯಿತು. ಶಬರಿಮಲೆ ಪರಿಸರದ ಪಂದಳದಲ್ಲಿ ನೀರಿನ ಪ್ರವಾಹ ಮಟ್ಟ ಅಪಾಯದಲ್ಲೇ ಮುಂದುವರಿದಿದೆ. ಇದರಿಂದ ಚೆಂಗನ್ನೂರಿನ ಸಂತ್ರಸ್ಥ ಜನರ ರಕ್ಷಣೆಗೆ ಭಾರೀ ತೊಡಕುಗಳಾಗುತ್ತಿರುವುದಾಗಿ ತಿಳಿದುಬಂದಿದೆ. ಚಾಲಕ್ಕುಡಿಯಲ್ಲಿ ಇನ್ನೂ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ ದಿನಗಳೆಯುತ್ತಿವೆ. ಒಟ್ಟು ರಾಜ್ಯದ ಅಣೆಕಟ್ಟುಗಳ ಸ್ಥಿತಿಗತಿಗಳು ನಿಯಂತ್ರಣದಲ್ಲಿವೆ ಎಮದು ಮೂಲಗಳಿಂದ ತಿಳಿದುಬಂದಿದೆ.
ತಿರುವನಂತಪುರನಿಂದ ಎನರ್ಾಕುಳಂ ಜಿಲ್ಲೆಗಳವರೆಗೆ ಭಾನುವಾರ ಭಾರೀ ಗಾಳಿ ಬೀಸುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಚೆಂಗನ್ನೂರು, ತಿರುವಲ್ಲಾ, ಆರನ್ಮುಳಗಳಲ್ಲಿ ಶನಿವಾರ ಭಾರೀ ಮಳೆಯಾದುದರಿಂದ ರಕ್ಷಣಾ ಕಾರ್ಯಕ್ಕೆ ಸಮಸ್ಯೆಯಾಯಿತು. ಈ ಕಾರಣಗಳಿಂದ ಈ ಪ್ರದೇಶಗಳ ಸ್ಥಿತಿ ಆತಂಕಕಾರಿಯಾಗಿಯೇ ಮುಂದುವರಿದಿದೆ.
ಅಮೇರಿಕಾ ಭೇಟಿ ರದ್ದು:
ಅನಾರೋಗ್ಯದ ಚಿಕಿತ್ಸೆಗೆ ಇಂದು(ಭಾನುವಾರ) ಅಮೇರಿಕಾಕ್ಕೆ ತೆರಳಬೇಕಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಭೇಟಿ ರದ್ದುಪಡಿಸಿದ್ದಾರೆ. ಚಿಕಿತ್ಸೆಗೆ ತೆರಳಿ ಸೆ.6 ರಂದು ಮರಳಲು ಈ ಹಿಂದೆ ದಿನ ನಿಗದಿಪಡಿಸಲಾಗಿತ್ತು. ಆದರೆ ಇದೀಗ ರುದ್ರಾತಂಕ ಸೃಷ್ಟಿಸಿರುವ ಮಳೆ, ನೆರೆಯ ಕಾರಣ ತಮ್ಮ ಪ್ರಯಾಣ ರದ್ದುಗೊಳಿಸಲಾಗಿದೆಯೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕನರ್ಾಟಕ ಸಹಿತ ಇತರೆಡೆಗಳ ನೆರವು:
ಕೇರಳದ ಭಯಾನಕ ನೆರೆಯ ಸಂತ್ರಸ್ಥರಿಗೆ ನೆರವಾಗಲು ರಾಷ್ಟ್ರದ ವಿವಿಧೆಡೆಗಳಿಂದ ಸಹಾಯಗಳು ಬರತೊಡಗಿದ್ದು ಕನರ್ಾಟಕ, ಪಂಜಾಬ್, ಬಿಹಾರ ರಾಜ್ಯಗಳು ತಲಾ ಹತ್ತು ಕೋಟಿ ರೂ.ಗಳ ನೆರವಿನ ವಾಗ್ದಾನ ನೀಡಿದೆ. ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈವರೆಗೆ 71 ಕೋಟಿ ರೂ.ಗಳ ನೆರವು ಬಮದಿದೆಯೆಮದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ನೆರೆಯಿಂದ ಮರಣಹೊಂದಿದ ಕುಟುಂಬಕ್ಕೆ ರೂ.2 ಲಕ್ಷ, ಗಾಯಗಳಾದವರಿಗೆ 50 ಲಕ್ಷ ರೂ.ಗಳನ್ನು ಪ್ರಾಥಮಿಕ ನೆರವಾಗಿ ನೀಡಲಾಗುವುದೆಂದು ರಾಜ್ಯ ಸರಕಾರ ತಿಳಿಸಿದೆ.
ನಷ್ಟ ವಿವರ:
ಭಾರೀ ಮಳೆಯ ಕಾರಣ ರಾಜ್ಯದಲ್ಲಿ ಈವರೆಗೆ 19, 512 ಕೋಟಿ ರೂ.ಗಳ ಅಂದಾಜು ನಷ್ಟ ಆಗಿದೆಯೆಂದು ತಿಳಿಯಲಾಗಿದೆ. ಮೇ.29 ರಿಂದ ಮೊದಲ್ಗೊಂಡು ಈ ವರೆಗೆ 357 ಮಂದಿ ಮೃತಪಟ್ಟಿರುವುದಾಗಿ ತಿಳಿಯಲಾಗಿದೆ. 40 ಸಾವಿರ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆಯೆಂದು ಅಂದಾಜಿಸಲಾಗಿದೆ. 2 ಸಾವಿರಕ್ಕಿಂತಲೂ ಮಿಕ್ಕಿದ ಮನೆಗಳು ಪೂತರ್ಿಯಾಗಿಯೂ, 26 ಸಾವಿರ ಮನೆಗಳು ಭಾಗಿಕವಾಗಿಯೂ ನಾಶವಾಗಿದೆಯೆಂದು ಪ್ರಾಥಮಿಕ ವರದಿ ದೃಢಪಡಿಸಿದೆ. 3026 ಪುನರ್ವಸತಿ ಕೇಂದ್ರಗಳಲ್ಲಿ ಪ್ರಸ್ತುತ 3,53,000 ಜನರಿಗೆ ಪುನರ್ವಸತಿ ನೀಡಲಾಗಿದೆ. ಜೊತೆಗೆ 46 ಸಾವಿರಕ್ಕಿಂತಲೂ ಹೆಚ್ಚು ಸಾಕುಪ್ರಾಣಿಗಳು, 2 ಲಕ್ಷಗಳಷ್ಟು ಕೋಳಿಗಳು ಸಾವಿಗೀಡಾಗಿವೆ ಎಂದು ಅಂದಾಜಿಸಲಾಗಿದೆ. 16 ಸಾವಿರ ಕಿಲೋಮೀಟರ್ ಲೋಕೋಪಯೋಗಿ ರಸ್ತೆಗಳು, 82 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆಗಳು,134 ಸೇತುವೆಗಳು ಸಂಪೂರ್ಣ ಕುಸಿದಿವೆ. ಈ ಪೈಕಿ ರಸ್ತೆ ಹಾನಿಯ ನಷ್ಟ 13 ಸಾವಿರ ಕೋಟಿ ರೂ.ಗಳ ವರೆಗೆ ಅಂದಾಜಿಸಲಾಗಿದೆ. 800 ಕೋಟಿಗಳಷ್ಟು ಸೇತುವೆ ಕುಸಿತದ ನಷ್ಟ ಅಂದಾಜಿಸಲಾಗಿದೆ.