HEALTH TIPS

No title

                   ಕೊಡ್ಲಮೊಗರು : ವಿಜ್ಞಾನ ಸಂಘದ ಉದ್ಘಾಟನೆ
   ಮಂಜೇಶ್ವರ: ಕೇರಳದ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾಭ್ಯಾಸ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳಲ್ಲಿ ವಿಜ್ಞಾನ ಸಂಘದ ಚಟುವಟಿಕೆಗಳು ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಪ್ರೇರಣೆ ನೀಡುತ್ತದೆ. ನಮ್ಮ ದೈನಂದಿನ ಜೀವನದ ಪ್ರತಿ ಹಂತ ಕೂಡಾ ವಿಜ್ಞಾನಕ್ಕೆ ಸಂಬಂಧಿಸಿದೆ ಹಾಗು ಜೈತನ್ಯದ ಉಳಿತಾಯದ ರೂಪವಾಗಿ ಎಲ್.ಇ.ಡಿ. ಬಲ್ಬುಗಳ ಉಪಯೋಗ ಮಾಡಬೇಕೆಂದು ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಹೇಳಿದರು.
   ಕೊಡ್ಲಮೊಗರು ಶ್ರೀವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ವಿಜ್ಞಾನ ಸಂಘ, ಐಟಿ ಸಂಘ ಮತ್ತು ಸ್ಮಾಟರ್್ ಎನಜರ್ಿ ಪ್ರೋಗ್ರಾಂ ಇವುಗಳ ಉದ್ಘಾಟನಾ ಕಾರ್ಯಕ್ರಮವನ್ನು ನೀರು ಸುರಿದಾಗ ಬೆಂಕಿ ಜ್ವಾಲೆ ಬೆಳಗುವ ಪ್ರಯೋಗದ ಮೂಲಕ ಉದ್ಘಾಟಿಸಿ ಸಂಘಗಳ ಮಹತ್ವವನ್ನು ವಿವರಿಸಿದರು.
   ವಿಜ್ಞಾನ ಸಂಘದ ವಿದ್ಯಾಥರ್ಿಗಳು ವಿವಿಧ ಪ್ರಯೋಗಗಳನ್ನು ಪ್ರದಶರ್ಿಸಿ ಎಲ್ಲರಲ್ಲೂ ಕೌತುಕವನ್ನು ಉಂಟುಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ ಸ್ವಾಗತಿಸಿ, ಬಾಲಚಂದ್ರ ವಂದಿಸಿದರು. ಆರತಿ ಕಾರ್ಯಕ್ರಮ ಸಂಯೋಜಿಸಿದ್ದರು. ಕೃಷ್ಣವೇಣಿ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಪುಷ್ಪಲತಾ, ಆಶಾ, ಶ್ಯಾಂ ಭಟ್ ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries