ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಕಾಸರಗೋಡು: ಎಸ್ಎನ್ಡಿಪಿ ಯೋಗಂ ಕೂಡ್ಲು ಘಟಕದ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಭಗವತಿ ಸೇವಾ ಸಂಘದ ಅಧ್ಯಕ್ಷ ಕೃಷ್ಣನ್ ಕೂಡ್ಲು ದೀಪ ಬೆಳಗಿಸಿ ಉದ್ಘಾಟಿಸಿದರು.
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಸತೀಶನ್ ಅಧ್ಯಕ್ಷತೆ ವಹಿಸಿದರು. ಶ್ರೀ ಭಗವತಿ ಸೇವಾ ಸಂಘದ ಕಾರ್ಯದಶರ್ಿ ಸರೋಜಿನಿ, ಎಸ್ಎನ್ಡಿಪಿ ಕಾರ್ಯದಶರ್ಿ ಗಣೇಶ್ ಪಾರೆಕಟ್ಟೆ, ರಾಜನ್ ಮಡಪ್ಪುರ, ಯೂನಿಯನ್ ಕೌನ್ಸಿಲರ್ ಮೋಹನನ್ ಮೀಪುಗುರಿ ಮೊದಲಾದವರು ಶುಭಹಾರೈಸಿದರು.
ಚೆಂಬಳಂತಿ ವನಿತಾ ಸ್ವಸಹಾಯ ಸಂಘದ ಸಹಾಯಕ ಸಂಚಾಲಕಿ ರಮಣಿ ಗಿರೀಶ್ ಸ್ವಾಗತಿಸಿ, ಘಟಕ ಅಧ್ಯಕ್ಷ ಚಂದ್ರಶೇಖರನ್ ಪಾರೆಕಟ್ಟೆ ವಂದಿಸಿದರು.