ಸಮಾಜಪರ ಕಾಳಜಿ ಹೊಂದಿರುವ ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ಗೆ ನೂತನ ಪದಾಧಿಕಾರಿಗಳು
ಯುವಕರನ್ನು ಸೈನ್ಯಕ್ಕೆ ಸೇರುವಂತೆ ಪ್ರೋತ್ಸಾಹಿಸಲು ವಿವಿಧ ಕಾರ್ಯಕ್ರಮ
ಉಪ್ಪಳ: ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸತ್ಯಮೇವ ಜಯತೆ ಚಾರಿಟೇಬಲ್ ಟ್ರಸ್ಟ್ಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾಸರಗೋಡು, ದ.ಕ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಕಾಯರ್ಾಚರಿಸುತ್ತಿರುವ ಹಾಗೂ ಸಮಾಜ ಸೇವಾ ಕೈಂಕರ್ಯದಲ್ಲಿ ಕೆಲ ವರ್ಷಗಳಿಂದ ತೊಡಗಿಸಿಕೊಂಡಿರುವ ಸಂಘಟನೆಗೆ ನೂತನ ಅಧ್ಯಕ್ಷರಾಗಿ ಸುದರ್ಶನ್ ರೈ, ಕಾಯರ್ಾಧ್ಯಕ್ಷರಾಗಿ ತಾರಾನಾಥ್ ಗಟ್ಟಿ ಕುಂಬಳೆ, ಪ್ರಧಾನ ಕಾರ್ಯದಶರ್ಿಯಾಗಿ ಜಗನ್ನಾಥ್ ಪೂಜಾರಿ, ಕೋಶಾಧಿಕಾರಿಯಾಗಿ ಮೋಹನ ಕೈಕಂಬ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಕರಾವಳಿಯ ಸಂಸ್ಕೃತಿ ಚಿತ್ರಣವನ್ನು ಪರಿಚಯಿಸುವ ಹಲವು ಕಾರ್ಯಕ್ರಮ, ತುಳು ಕಲಿಕಾ ಕಾಯರ್ಾಗಾರ ಆಯೋಜಿಸಿದ್ದ ಟ್ರಸ್ಟ್, ನೊಂದವರ ಬಾಳಿಗೆ ಆಸರೆಯಾಗಿ ತನ್ನ ಸಮಾಜಪರ ಕಾಳಜಿ ಮೆರೆದಿದೆ, ಮುಂದಿನ ದಿನಗಳಲ್ಲಿ ಉತ್ತಮ ಜನಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಯುವಕರು ಭಾರತೀಯ ಸೇನೆ ಸೇರುವಂತೆ ಉತ್ತೇಜನ:
ಭಾರತೀಯ ಸೈನ್ಯ ಶಕ್ತಿಯು ಇಂದು ವಿಶ್ವಕ್ಕೆ ಮಾದರಿಯಾಗಿದೆ. ಶಿಸ್ತು ಸಂಯಮದೊಂದಿಗೆ ವೀರಭೂಮಿಯಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೂ ಸಿದ್ದವಿರುವ ಭಾರತೀಯ ರಕ್ಷಣಾ ಪಡೆಯನ್ನು ಸೇರುವಲ್ಲಿ ಹೆಚ್ಚಿನ ಯುವ ಸಮೂಹ ಆಸಕ್ತಿ ತೋರಬೇಕು. ಯುವಕರನ್ನು ಸೈನ್ಯಕ್ಕೆ ಸೇರುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸತ್ಯಮೇವ ಜಯತೆ ಚಾರಿಟೇಬಲ್ ಟ್ರಸ್ಟ್ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಕಾಸರಗೋಡು ನಗರ, ಕುಂಬಳೆ ಸೇರಿದಂತೆ ಪುತ್ತೂರಿನ ವಿವಿಧ ಕಾಲೇಜು ವಿದ್ಯಾಥರ್ಿಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕಾರ್ಯಕ್ರಮ, ಕಾಯರ್ಾಗಾರ ಸಹಿತ ತಜ್ಞರಿಂದ ಮಾಹಿತಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಟ್ರಸ್ಟ್ನ ಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಭಾಗ್ ಅವರು ತಿಳಿಸಿದ್ದಾರೆ. ರಕ್ಷಣಾ ಪಡೆಯ ನೌಕಾದಳ, ವಾಯುದಳ ಸೇರಿದಂತೆ ಭೂದಳದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿದ್ದು, ಯುವ ಸಮೂಹ ಇದನ್ನು ಸದ್ಬಳಕೆ ಮಾಡಬೇಕಿದೆ. ಸೈನ್ಯ ಸೇರುವ ಬಗ್ಗೆ ಸ್ಪೂತರ್ಿದಾಯಕ ವಿಚಾರಗೋಷ್ಠಿ, ಶಿಬಿರಗಳನ್ನು ಆಯೋಜಿಸಿ ಭಾರತೀಯ ಸೈನ್ಯದ ಮಹತ್ವ, ಸೈನ್ಯ ಸೇರಲು ಇರಬೇಕಾದ ಅರ್ಹತೆಗಳ ಬಗ್ಗೆ ಯುವ ಸಮೂಹಕ್ಕೆ ತಿಳಿಸಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.