ಗಡಿನಾಡಿನ ವ್ಯವಸ್ಥೆ ಬಿಂಬಿಸುವ ಕಾಸರಗೋಡು ಸರಕಾರಿ ಹಿ.ಪ್ರಾ ಶಾಲೆ ಆ. 17 ರಂದು ಬಿಡುಗಡೆ
ಬದಿಯಡ್ಕ: ಅಚ್ಚಗನ್ನಡ ನೆಲ ಕಾಸರಗೋಡುಜಿಲ್ಲೆಯಕನ್ನಡ ಹೋರಾಟದ ದಿನಗಳನ್ನು ನೆನಪಿಸಿ, ಕನ್ನಡತನ, ಭಾಷಾಭಿಮಾನ ಬೆಳಗುವ ಕಾಯಕವು ಕಾಸರಗೋಡು ಸರಕಾರಿ ಹಿ.ಪ್ರಾ.ಶಾಲೆ, ಕೊಡುಗೆ-ರಾಮಣ್ಣರೈ ಸಿನಿಮಾದಿಂದ ಆಗಲಿದೆ ಎಂಬುದು ಸಿನಿಮಾಸಕ್ತರ ಅಂಬೋಣ. ಉತ್ತಮ ಸಾಹಿತ್ಯ ಮತ್ತು ಸಂಗೀತವನ್ನು ಒಳಗೊಂಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಹಾಡುಗಳು ಈಗಾಗಲೇ ಸೂಪರ್ ಹಿಟ್ಆಗಿದ್ದು, ಗಡಿನಾಡು ಸಹಿತ ಒಳನಾಡು ಹೊರನಾಡಿನ ಹಲವೆಡೆಗಳಲ್ಲಿ ಗುನುಗುನಿಸುತ್ತಿವೆ. ಈ ಸಿನಿಮಾ ಹಾಡುಗಳ ಯೂಟ್ಯೂಬ್ ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.ಹಾಡುಗಳ ಬಗ್ಗೆ ವಿಮಷರ್ೆ ಸಹಿತಗಡಿನಾಡಿನಜಿಲ್ಲೆಯಲ್ಲಿಕನ್ನಡ ಬೆಳಗಲು ಕಾರಣೀಭೂತರಾದ ಮಹಾಮಹಿಯರನ್ನು ಪುನಃ ಸ್ಮರಿಸುವಲ್ಲಿ ಸಿನಿಮಾ ಪ್ರಧಾನ ಭೂಮಿಕೆಯಾಗಲಿದೆಎಂಬುದು ಸಿನಿಪ್ರಿಯರ ಅನಿಸಿಕೆ.
ಪ್ರಸ್ತುತಗಡಿನಾಡಿನಕನ್ನಡ ಭಾಷೆಗಳು ಎದುರಿಸುತ್ತಿರುವ ಸಮಸ್ಯೆ, ಪ್ರಭಲ ರಾಜಕೀಯ ಶಕ್ತಿಯ ವೈಫಲ್ಯತೆ ಸಹಿತ ಭಾಷಾವಾರು ಪ್ರಾಂತ್ಯ ವಿಂಗಡನೆ ನಂತರದಕಾಲಘಟ್ಟದಲ್ಲಿಕಾಸರಗೋಡುಜಿಲ್ಲೆಯಲ್ಲಿಕನ್ನಡದ ಅಳಿವು-ಉಳಿವಿನ ಪ್ರಶ್ನೆ ಬಂದಾಗಕನ್ನಡ ನುಡಿಗಾಗಿತನು ಮನದ ಮೂಲಕ ತಮ್ಮಜೀವನವನ್ನೇ ಮುಡಿಪಾಗಿಟ್ಟಕಯ್ಯಾರಕಿಞಣ್ಣರೈ, ಕಳ್ಳಿಗೆ ಮಹಾಬಲ ಭಂಡಾರಿ ಸಹಿತಯು.ಬಿ. ಕುಣಿಕುಳ್ಳಾಯರ ಸ್ಮರಣೆ ಅತ್ಯವಶ್ಯಕವಾಗಿದೆ.
ಸಿನಿಮಾದಲ್ಲಿ ಮಾಸ್ತರ್ ಪಾತ್ರ ಮಾಡಿರುವಅನಂತ್ನಾಗ್ ಬಾಲ್ಯದಿಂದಲೇಕಾಸರಗೋಡಿನ ನಂಟನ್ನು ಹೊಂದಿದಅಪ್ರತಿಮರು. ಶಂಕರನಾಗ್ ಮತ್ತುಅನಂತನಾಗ್ ಸಹೋದರರುಕಾಸರಗೋಡಿನಕಾಞಂರಗಡ(ಇಂದಿನ ಕಾಞಂಗಾಡು)ದಲ್ಲಿನಆನಂದಾಶ್ರಮದಲ್ಲಿ ಬೆಳೆದವರು. ಸಿನಿಮಾ ಶೂಟಿಂಗ್ ವೇಳೆ ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕಲು ಅನಂತನಾಗ್ಅವರಿಗೆ ಸಾಧ್ಯವಾಗಿದ್ದು ಈ ರಿಶಬ್ ಶೆಟ್ಟಿ ನಿದರ್ೇಶನದ 'ಸಕರ್ಾರಿ ಹಿ.ಪ್ರಾ ಶಾಲೆ ಕಾಸರಗೋಡು' ಚಿತ್ರದಿಂದಎಂಬುದು ನಿಚ್ಚಳ ಸತ್ಯ.
ಸಿನಿಮಾದಎಲ್ಲಾ ಹಾಡುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು.ದಡ್ಡದಡ್ಡ ಹಾಡನ್ನುಒಟ್ಟು 10 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಹಾಡಿನ ಸಾಹಿತ್ಯವನ್ನುತ್ರಿಲೋಕ್ತ್ರಿವಿಕ್ರಮ್ ರಚಿಸಿದ್ದಾರೆ. ಹೇ ಶಾರದೆ ಹಾಡನ್ನು 2.5 ಲಕ್ಷ ಮಂದಿ ವೀಕ್ಷಿಸಿದ್ದು ಹಾಡಿಗೆಕೆ.ಕಲ್ಯಾಣ್ ಸಾಹಿತ್ಯವಿದೆ. ಚಿತ್ರೀಕರಣವುಕಾಸರಗೋಡು, ಮಂಗಳೂರು ಕೇಂದ್ರೀಕೃತವಾಗಿದ್ದು, ಗಡಿನಾಡಿನ ಸ್ವಚ್ಛಕನ್ನಡದಛಾಪು ಹಾಡುಗಳಲ್ಲಿ ಬಿಂಬಿತವಾಗಿದೆರ್.ದವನಿ ಸುರುಳಿ ಬಿಡುಗಡೆ ಮಾಡಿದ್ದ ಕಿಚ್ಚ ಸುದೀಪ್ಅವರೂಕೂಡಾ ಸಿನಿಮಾ ಹಾಡುಗಳನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿನೂತನರೀತಿಯ ಭಾಷಾಭಿಮಾನ ಹೆಚ್ಚಿಸುವ, ಕನ್ನಡ ಕಳಕಳಿಯನ್ನು ಹೆಚ್ಚಿಸುವ ಸಿನಿಮಾ ಆ.17 ರಂದು ತೆರೆ ಕಾಣಲಿದೆ.