ಎಣ್ಮಕಜೆ ಗ್ರಾ.ಪಂ.ಬಿಜೆಪಿಗೆ ಉಪಾಧ್ಯಕ್ಷ ಸ್ಥಾನವೂ ನಷ್ಟ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ ವಿರುದ್ಧ ಮುಸ್ಲಿಂ ಲೀಗ್ ಸದಸ್ಯ ಸಿದ್ದಿಕ್ ವಳಮೊಗರು ಸಲ್ಲಿಸಿದ ಅವಿಶ್ವಾಸ ಗೊತ್ತುವಳಿ ಗುರುವಾರ ಮಂಡಿಸಲಾಗಿದ್ದು ಬಿಜೆಪಿ ಉಪಾಧ್ಯಕ್ಷ ಸ್ಥಾನವನ್ನೂ ಕಳೆದು ಕೊಂಡಿತು.
ಅವಿಶ್ವಾಸ ಗೊತ್ತುವಳಿ ಚಚರ್ೆಯ ಬಳಿಕ ನಡೆದ ಮತದಾನದಲ್ಲಿ ನಿರೀಕ್ಷೆಯಂತೆ ಗೊತ್ತುವಳಿ ಪರ 10, ವಿರುದ್ಧವಾಗಿ 7 ಮತಗಳು ಚಲಾಯಿಸಲ್ಪಟ್ಟವು.
ಬುಧವಾರ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ನ ಶಾರದಾ ವೈ. ನೀಡಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಯಲ್ಲಿ ಗೊತ್ತುವಳಿ ಪರ 10, ವಿರುದ್ಧ 7 ಮತಗಳು ಚಲಾಯಿಸಲ್ಪಟ್ಟಿದ್ದು ಬಿಜೆಪಿಗೆ ಪಂಚಾಯಿತಿ ಆಡಳಿತ ನಷ್ಟವಾಗಿತ್ತು.
ಎಣ್ಮಕಜೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿಗೆ 7, ಕಾಂಗ್ರೆಸ್ 4 ಮುಸ್ಲಿಂ ಲೀಗ್ 3 ಸದಸ್ಯರು ಸೇರಿದಂತೆ ಯುಡಿಎಫ್ 7, ಸಿಪಿಐ(ಎಂ) 2, ಸಿಪಿಐ 1 ಸೇರಿದಂತೆ ಎಲ್ ಡಿ ಎಫ್ ಗೆ 3 ಸದಸ್ಯರಿದ್ದಾರೆ.ಅವಿಶ್ವಾಸ ಗೊತ್ತುವಳಿಯ ಸಮದರ್ಭ ಎಲ್ಡಿಎಫ್ (ಎಡರಂಗ)ದ ಮೂವರು ಸದಸ್ಯರು ಯುಡಿಎಫ್ ನ್ನು ಬೆಂಬಲಿಸಿತು.