ಶತಮಾನೋತ್ಸವ ಸಮಾಲೋಚನಾ ಸಭೆ
ಬದಿಯಡ್ಕ: ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಆಚರಣೆಗೆ ಸಿದ್ಧವಾಗಿದ್ದು ಪೂರ್ವಭಾವಿ ತಯಾರಿಗಾಗಿ ಭಾನುವಾರ ಶಾಲಾ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಶತಮಾನೋತ್ಸವಕ್ಕೆ ಆಯೋಜಿಸಬಹುದಾದ ಕಾರ್ಯಕ್ರಮಗಳ ಬಗ್ಗೆ ಚಚರ್ಿಸಿ ಶತಮಾನೋತ್ಸವ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಶಾಲಾ ವ್ಯವಸ್ಥಾಪಕ ವೈ.ಶ್ರೀಧರ ಭಟ್, ಕಾರ್ಯದಶರ್ಿ ರವಿರಾಜ ಶರ್ಮ ಕುದಿಂಗಿಲ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಭಟ್ ವೈ, ಸಂಚಾಲಕರಾಗಿ ಮುಖ್ಯೋಪಾಧ್ಯಾಯಿನಿ ಸರೋಜ ಪಿ. ನಿಯುಕ್ತರಾದರು. ಮುಂದಿನ ಸಭೆಯನ್ನು ಅ. 12ರಂದು ಮಧ್ಯಾಹ್ನ 3ಕ್ಕೆ ನಡೆಸಲು ತೀಮರ್ಾನಿಸಲಾಯಿತು.
ಜನಪ್ರತಿನಿಧಿಗಳು, ರಕ್ಷಕ-ಶಿಕ್ಷಕ ಸಂಘ, ಮಾತೃ ಸಂಘ, ಎಸ್ ಎಸ್ ಜಿ ಕಾರ್ಯಕರ್ತರು, ಹಳೆವಿದ್ಯಾಥರ್ಿಗಳು ಹಾಗೂ ಸದಸ್ಯರು, ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು, ಊರ ಪರವೂರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.