ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಕುಂಬಳೆ ಉಪಸಂಘದ ಸಭೆ
ಕುಂಬಳೆ: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಕುಂಬಳೆ ಉಪಸಂಘದ ಸಭೆಯು ಶ್ರೀ ಮಲ್ಲಿಕಾಜರ್ುನ ಕೋಟೆ ವೀರಾಂಜನೇಯ ಸಭಾ ಭವನದಲ್ಲಿ ರಮೇಶ್ ಕುದ್ರೆಕ್ಕೋಡು ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಮೊದಲಿಗೆ ಅಗಲಿದ ಶೇಡಿಕಾವು ಸದಾಶಿವ ಅವರ ಪತ್ನಿ ದಿವಂಗತ ಪ್ರೇಮಲತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕನರ್ಾಟಕದ ಕೊಡಗು ಹಾಗೂ ಕೇರಳದಲ್ಲಿ ಪ್ರಾಕೃತಿಕ ದುರಂತಗಳಿಂದ ಮಡಿದ ವ್ಯಕ್ತಿಗಳಿಗೂ, ಮಾಜಿ ಪ್ರಧಾನಿ ವಾಜಪೇಯಿ ಅವರಿಗೂ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಆರೋಗ್ಯ ಸುರಕ್ಷಾ ಯೋಜನೆಯ ಮಹತ್ವವನ್ನು ಜಿಲ್ಲಾ ಕಾರ್ಯದಶರ್ಿ ಲೋಕೇಶ್ ಕುಮಾರ್ ಸಭೆಯಲ್ಲಿ ವಿವರಿಸಿದರು. ಆರೋಗ್ಯ ಸಹಾಯ ನಿಧಿಯ ಅದೃಷ್ಟ ಚೀಟಿಯನ್ನು ಜಿಲ್ಲಾ ಕಾರ್ಯದಶರ್ಿ ಉಪಸಂಘದ ವ್ಯಾಪ್ತಿಯಲ್ಲಿ ಚಾಲನೆಗೊಳಿಸಿದರು. ವೇದಿಕೆಯಲ್ಲಿ ಜಿಲ್ಲಾ ಜೊತೆ ಕಾರ್ಯದಶರ್ಿ ಪ್ರೇಮ್ ಕಿಶೋರ್ ಕುಂಬಳೆ ಉಪಸ್ಥಿತರಿದ್ದರು. ಅತಿಥಿಗಳಾಗಿ ಕಮಲಾಕ್ಷ ಅಣಂಗೂರು ಭಾಗವಹಿಸಿದರು.
ಯುವಸಂಘದ ಕುರಿತು ಹರೀಶ್ ಕುಮಾರ್ ಅಣಂಗೂರು ಮಾತನಾಡಿದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು. ಮೌನೇಶ್ ಪುಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸೋಮನಾಥ್ ರಾವ್ ವಂದಿಸಿದರು.