ಚಿನ್ನದಲ್ಲಿ ಸ್ವಚ್ಚ ಭಾರತ್ ಲಾಂಛನ ರಚನೆ
ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರಮೋದಿಯವರ ಸ್ವಚ್ಚ ಭಾರತ ಪರಿಕಲ್ಪನೆಯನ್ನು ಸಾಕ್ಷಾತ್ಕಾರಗೊಳಿಸಲು ಅಭಿಯಾನದ ಪ್ರೇರಣೆಗೊಳಗಾಗಿ ಖ್ಯಾತ ಸೂಕ್ಷ್ಮ ಕಲಾವಿದ(ಮೈಕ್ರೋ ಆಟರ್ಿಸ್ಟ್) ಮುಳ್ಳೇರಿಯದ ತಲೆಬೈಲು ನಿವಾಸಿ ವೆಂಕಟೇಶ್ ಆಚಾರ್ಯ(ಪುಟ್ಟ) ಅವರು ಅಕ್ಕಿ ಕಾಳೊಂದರಲ್ಲಿ ಹಿಂದಿ ಭಾಷೆಯಲ್ಲಿ "ಸ್ವಚ್ಚ್ ಭಾರತ್" ಎಂದು ಬರೆದು ಅದರ ಮೇಲೆ 0.010 ಮಿಲ್ಲಿ ಗ್ರಾಂ (ರೂ.28) ತೂಕದ ಚಿನ್ನದಲ್ಲಿ ಸ್ವಚ್ಚ್ ಭಾರತ್ ಲಾಂಛನ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.