ಸಮರಸ ಚಿತ್ರ ಸುದ್ದಿಗಳು:
(1) ಉಪ್ಪಳ: ಪ್ರತಾಪನಗರದಲ್ಲಿ ನಡೆದ 35ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವದ ಬೃಹತ್ ಶೋಭಾಯಾತ್ರೆ ಶನಿವಾರ ನಡೆಯಿತು.
....................................................................................................................................................................
(2)(3) ಪ್ರತಾಪನಗರದಲ್ಲಿ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಿತ್ರವೃಂದ ಪ್ರತಾಪನಗರ ಇದರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.