ಇಂದು ಪುನರ್ನವ ಟ್ರಸ್ಟ್ ನಿಂದ ವಿದ್ಯಾಥರ್ಿಗಳಿಗೆ ನೆರವು ವಿತರಣೆ
ಕಾಸರಗೋಡು : 'ಬಾಳಿಗೊಂದು ಬೆಳಕು' ಎಂಬ ಸಂದೇಶದೊಂದಿಗೆ ಆಥರ್ಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಸಹಾಯವನ್ನೊದಗಿಸುವ ಸದುದ್ದೇಶದಿಂದ ಕಾಯರ್ಾಚರಿಸುತ್ತಿರುವ ಪುನರ್ನವ ಟ್ರಸ್ಟ್ ನ ಈ ವರ್ಷದ ಕಾರ್ಯಕ್ರಮವು ಇಂದು ಬೆಳಿಗ್ಗೆ 10 ರಿಂದ ನಗರದ ಹೊಸಬಸ್ ನಿಲ್ದಾಣ ಸಮೀಪದ ಸ್ಪೀಡ್ ವೇ ಇನ್ ಸಭಾಂಗಣದಲ್ಲಿ ನಡೆಯಲಿದೆ. ಕಳೆದ ತಿಂಗಳು ನಡೆಯಬೇಕಿದ್ದ ಕಾರ್ಯಕ್ರಮವನ್ನು ನೆರೆಹಾವಳಿಯ ಪ್ರಯುಕ್ತ ಮುಂದೂಡಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಆಯ್ಕೆಯಾದ ನಲ್ವತ್ತಮೂರು ವಿದ್ಯಾಥರ್ಿಗಳಿಗೆ ಧನಸಹಾಯ ಹಾಗೂ ಶೈಕ್ಷಣಿಕ ಪರಿಕರಗಳನ್ನು ನೀಡಲಿದೆ. ಜೊತೆಗೆ ವಿಶೇಷ ಪರಿಗಣನೆಯೆಂಬ ನೆಲೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರಿ ಹಿರಿಯ ಪ್ರೌಢಶಾಲೆಯ ವಿದ್ಯಾಥರ್ಿ ಅಂಕಿತ ಎಂ. ಹಾಗೂ ಫಾತಿಮಾ ಅಸ್ರೀನಾ ಇವರಿಗೂ ಸಹಾಯವನ್ನು ನೀಡಲಿದೆ. ಕಾರ್ಯಕ್ರಮವನ್ನು ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು ಉದ್ಘಾಟಿಸಲಿರುವರು. ಟ್ರಸ್ಟಿಗಳಾದ ಡಾ. ರತ್ನಾಕರ ಮಲ್ಲಮೂಲೆ, ನವೀನ ಎಲ್ಲಂಗಳ, ಡಾ. ಸಂತೋಷ್ ಗುಡ್ಡೇರ, ಪ್ರವೀಣ್ ಬೈಕುಂಜೆ, ನವೀನ್ ಪಟ್ರಮೆ ಉಪಸ್ಥಿತರಿರುವರು.