ನಾಳೆ ವಿದ್ಯುತ್ ಮೊಟಕು
ಕಾಸರಗೋಡು: 110 ಕೆ.ವಿ. ಮೈಲಾಟಿ-ವಿದ್ಯಾನಗರ ಫೀಡರ್ನಲ್ಲಿ ತುತರ್ಾಗಿ ದುರಸ್ತಿ ಕಾರ್ಯ ನಡೆಯಲಿರುವುದರಿಂದ ಸೆ.30 ರಂದು ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ 110 ಕೆ.ವಿ. ಸಬ್ಸ್ಟೇಶನ್ಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ ಮೊದಲಾದೆಡೆಗಳಿಂದ 33 ಕೆ.ವಿ. ಸಬ್ಸ್ಟೇಶನ್ಗಳಾದ ಅನಂತಪುರ, ಕಾಸರಗೋಡು ಟೌನ್, ಬದಿಯಡ್ಕ, ಪೆರ್ಲ ಮೊದಲಾದೆಡೆ ವಿದ್ಯುತ್ ವಿತರಣೆ ಸಂಪೂರ್ಣ ಮೊಟಕುಗೊಳ್ಳಲಿದೆ ಎಂದು ವಿದ್ಯುತ್ ಸಹಾಯಕ ಅಭಿಯಂತರರು ತಿಳಿಸಿದ್ದಾರೆ.