ಷೇರು ಸೂಚ್ಯಂಕ ಮತ್ತೆ ಪತನ, ಸೆನ್ಸೆಕ್ಸ್ 1100 ಅಂಕ ಕುಸಿದು ತಲ್ಲಣ
ಮುಂಬೈ: ಮುಂಬೈ ಷೇರು ಮಾರುಕಟ್ಟೆ ವ್ಯವಹಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ಶುಕ್ರವಾರ ಬೆಳಗ್ಗೆ 300 ಅಂಕ ಏರಿಕೆ ಕಂಡು ಹುಮ್ಮಸ್ಸು ಮೂಡಿಸಿದ್ದ ಮುಂಬೈ ಷೇರು ಸೂಚ್ಯಂಕ, ಮಧ್ಯಾಹ್ನದ ವೇಳೆ ದಿಢೀರ್ ಕುಸಿತ ಕಂಡು ತಲ್ಲಣ ಸೃಷ್ಟಿಸಿತು.
ಒಂದು ಹಂತದಲ್ಲಿ 1100 ಅಂಕಗಳ ಕುಸಿತ ಕಂಡು, ಸೆನ್ಸೆಕ್ಸ್? 35,993 ಅಂಶಗಳಿಗೆ ಇಳಿಕೆ ಕಂಡಿತ್ತು. ಬಳಿಕ 600 ಅಂಕ ಚೇತರಿಸಿಕೊಂಡು 36600 ಕ್ಕೆ ಬಂದು ತಲುಪಿತು. ಶುಕ್ರವಾರ ಯೆಸ್ ಬ್ಯಾಂಕ್ ಭಾರಿ ನಷ್ಟ ಅನುಭವಿಸಿದ್ದು, ಶೇ. 34ರಷ್ಟು ನಷ್ಟ ಅನುಭವಿಸುವ ಮೂಲಕ ಹೂಡಿಕೆದಾರರಿಗೆ ಬಿಗ್ ಶಾಕ್ ನೀಡಿದೆ. ಯೆಸ್ ಬ್ಯಾಂಕ್ ನಿದರ್ೇಶಕ ಹಾಗೂ ಸಿಇಒ ರಾಣಾ ಕಪೂರ್ ಅವರನ್ನು ಸ್ಥಾನದಿಂದ ಕೆಳಗಿಳಿಸುವಂತೆ ಆರ್ ಬಿಐ ಸೂಚಿಸಿದ ಬೆನ್ನಲ್ಲೇ ಯಶ್ ಬ್ಯಾಂಕ್ ಷೇರುಗಳು ಒಂದೇ ದಿನ ಶೇ.34ರಷ್ಟು ಕುಸಿತ ಕಂಡಿದೆ.
ಪಿಎನ್ಬಿ, ಫೆಡರಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೊಟಕ್ ಬ್ಯಾಂಕ್, ಎಸ್ಬಿಐ ಷೇರುಗಳು ಶೇ. 7.44 ರಷ್ಟು ಕುಸಿತ ಕಂಡವು. ಡಿಎಚ್ಎಲ್ಎಫ್ ಷೇರುಗಳ ಇಂಟರ್ ಡೇ ಟ್ರೇಡಿಂಗ್ನಲ್ಲಿ ಶೇ. 50ರಷ್ಟು ಕುಸಿತ ಕಂಡಿವೆ.