ಬಚಾವ್ ಮರರ್ೆ- ಮಾಲ್ಡೀವ್ಸ್ನಲ್ಲಿ ತಪ್ಪಾದ ರನ್ ವೇಯಲ್ಲಿ ಏರ್ ಇಂಡಿಯಾ ಲ್ಯಾಂಡ್!
ಮಾಲ್ಡೀವ್ಸ್: ಮಾಲ್ಡೀವ್ಸ್ ನ ಮಾಲೆ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ತಪ್ಪಿದ್ದು 136 ಮಂದಿಯಿಂದ ಏರ್ ಇಂಡಿಯಾ ವಿಮಾನ ತಪ್ಪಾದ ರನ್ ವೇಯಲ್ಲಿ ಲ್ಯಾಂಡ್ ಆಗಿದೆ.
ತಿರುವನಂತಪುರಂನಿಂದ ಮಾಲೆಗೆ ತೆರಳುತ್ತಿದ್ದ ಎ320 ನಿಯೋ ವಿಮಾನ ಇನ್ನು ನಿಮರ್ಾಣ ಹಂತದಲ್ಲಿದ್ದ ರನ್ ವೇಯಲ್ಲಿ ಲ್ಯಾಂಡ್ ಮಾಡಿದ್ದು ಸ್ವಲ್ಪ ತಪ್ಪಿದ್ದರು ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಏರ್ ಇಂಡಿಯಾ ವಿಮಾನದಲ್ಲಿ ವಿಮಾನ ಸಿಬ್ಬಂದಿ ಮತ್ತು 136 ಪ್ರಯಾಣಿಕರಿದ್ದರು. ಇನ್ನು ಮಾಲ್ಡೀವ್ಸ್ ನಲ್ಲಿ ವಿಮಾನ ತಪ್ಪಾದ ರನ್ ವೇಯಲ್ಲಿ ಲ್ಯಾಂಡ್ ಮಾಡಿರುವುದನ್ನು ಏರ್ ಇಂಡಿಯಾ ವಿಮಾನದ ವಕ್ತಾರ ಸ್ಪಷ್ಟಪಡಿಸಿದ್ದು ಇತರ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.