ದೇಶಿ ಕಂಪನಿಗಳ ವಿರುದ್ಧ ತಾರತಮ್ಯದ ಷರತ್ತು:15 ಸಾವಿರ ಕೋಟಿ ರು. ಟೆಂಡರ್ ರದ್ದು
ನವದೆಹಲಿ: ದೇಶಿ ಕಂಪನಿಗಳ ವಿರುದ್ಧ ತಾರತಮ್ಯದ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಸಕರ್ಾರದ 15 ಸಾವಿರ ಕೋಟಿ ರುಪಾಯಿ ಮೌಲ್ಯದ ಟೆಂಡರ್ ಗಳು ರದ್ದಾಗಿವೆ ಎಂದು ಶುಕ್ರವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವುದಕ್ಕಾಗಿ ಷರತ್ತುಗಳಲ್ಲಿ ಕೆಲವು ಬದಲಾವಣೆ ಮಾಡಿ ಈಗ ರದ್ದಾದ ಟೆಂಡರ್ ಗಳನ್ನು ಮತ್ತೆ ಕರೆಯಲಾಗುವುದು ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಕಾರ್ಯದಶರ್ಿ ರಮೇಶ್ ಅಭಿಶೇಕ್ ಅವರು ಹೇಳಿದ್ದಾರೆ.
ಸಕರ್ಾರ ಇಲಾಖೆಗಳು ಮತ್ತು ಸಕರ್ಾರಿ ಸ್ವಾಮ್ಯದ ಕಂಪನಿಗಳು, ಭಾರತೀಯ ಕಂಪನಿಗಳ ವಿರುದ್ಧ ಅತಿ ಹೆಚ್ಚು ತಾರತಮ್ಯದ ಷರತ್ತುಗಳನ್ನು ವಿಧಿಸುತ್ತಿವೆ ಎಂದು ಆರೋಪಿಸಲಾಗಿದ್ದು, ಈಗ ಅದನ್ನು ಸರಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಕರ್ಾರ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ವಿವಿಧ ಇಲಾಖೆಗಳ 15 ಸಾವಿರ ಕೋಟಿ ರುಪಾಯಿ ಮೌಲ್ಯದ ಟೆಂಡರ್ ಗಳು ರದ್ದಾಗಿವೆ ಎಂದು ಅಭಿಶೇಕ್ ಅವರು ತಿಳಿಸಿದ್ದಾರೆ.