ಕದಿರೆದ ಕಾಂಚನ ಬಯಲಾಟ ಪ್ರಾರಂಭ
ಬದಿಯಡ್ಕ: ಯಕ್ಷಮಿತ್ರರು ನೀಚರ್ಾಲು ನೇತೃತ್ವದಲ್ಲಿ ಯಕ್ಷತುಳು ಪರ್ಬ ಮಂಗಳೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭಾನುವಾರ ನೀಚರ್ಾಲು ಮಹಾಜನ ಶಾಲಾ ವಠಾರದಲ್ಲಿ ಆಯೋಜಿಸಲಾದ ಕದಿರೆದ ಕಾಂಚನ ತುಳು ಯಕ್ಷಗಾನ ಪ್ರದರ್ಶನಕ್ಕೆ ಮಧ್ಯಾಹ್ನ 1 ಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀಚರ್ಾಲು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರಸಂಗ ಕರ್ತ, ಕಲಾವಿದ ಡಿ.ಮನೋಹರ ಕುಮಾರ್, ನಿವೃತ್ತ ಗ್ರಾಮಾಧಿಕಾರಿ ನಾರಾಯಣ ಮಣಿಯಾಣಿ ಪೂವಳೆ, ಕಲಾವಿದ ಮಹಾಬಲ ರೈ ಈ ಸಂದರ್ಭ ಉಪಸ್ಥಿತರಿದ್ದರು.
ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಯಕ್ಷಮಿತ್ರರು ನೀಚರ್ಾಲು ಆಯೋಜಿಸಿರುವ ಯಕ್ಷಗಾನ ಕದಿರೆದ ಕಾಂಚನ ಸಹೃದಯ ಕಿಕ್ಕಿರಿದ ಪ್ರೇಕ್ಷಕರ ಸಮಕ್ಷಮ ಅಗ್ರಮಾನ್ಯ ಕಲಾವಿದರುಗಳಿಂದ ಪ್ರದರ್ಶನಗೊಳ್ಳುತ್ತಿದೆ.