ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ
ಕಾಸರಗೋಡು: ಅತ್ಯುತ್ತಮ ಶಿಕ್ಷಕ ಸೇವೆಗಿರುವ 2018ನೇ ರಾಜ್ಯ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಶಿಕ್ಷಕರು ಆಯ್ಕೆಯಾಗಿದ್ದಾರೆ.
ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸೆಂಟ್ರಲ್ ಚೆಂಗಳ ಶಾಲೆಯ ಮುಖ್ಯೋಪಾಧ್ಯಾಯ ಎಂ.ಕೆ.ಚಂದ್ರಶೇಖರನ್ ನಾಯರ್ ಹಾಗೂ ಬದಿಯಡ್ಕ ಪಿಲಾಂಕಟ್ಟೆ ಬಿಜೆಬಿಎಸ್ ಶಾಲೆಯ ಅಧ್ಯಾಪಕ ಎನ್.ನಿರ್ಮಲ್ ಕುಮಾರ್ ಅವರು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತರೆಂದು ಘೋಶಿಸಲ್ಪಟ್ಟ ಜಿಲ್ಲೆಯ ಶಿಕ್ಷಕರಾಗಿದ್ದಾರೆ.