ನೀಚರ್ಾಲು ಭಜನಾ ಮಂದಿರ: ಉತ್ಸವಗಳ ಕೂಪನ್ ಬಿಡುಗಡೆ
ಬದಿಯಡ್ಕ: ನೂತನವಾಗಿ ಪುನರ್ ನಿಮರ್ಾಣಗೊಳ್ಳುತ್ತಿರುವ ನೀಚರ್ಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಲೋಕಾರ್ಪಣೆ ಸಮಾರಂಭ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವವನ್ನು 2018 ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸಲು ತೀಮರ್ಾನಿಸಲಾಗಿದ್ದು, ಪೂರ್ವಭಾವಿಯಾಗಿ ಉತ್ಸವ ಸಮಿತಿ ರೂಪೀಕಣ ಸಭೆಯು ಭಾನುವಾರ ಶ್ರೀ ಮಂದಿರದ ವಠಾರದಲ್ಲಿ ನಡೆಯಿತು. ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ಜೀಣರ್ೋದ್ಧಾರ ಸಮಿತಿ ಗೌರವಾಧ್ಯಕ್ಷ, ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿಧಿ ಸಂಗ್ರಹಕ್ಕಾಗಿ ಹಮ್ಮಿಕೊಂಡ ಕೂಪನ್ ಬಿಡುಗಡೆಗೊಳಿಸಲಾಯಿತು. ಶ್ರೀ ಮಂದಿರದ ಗುರುಸ್ವಾಮಿ ರಮೇಶ್, ವಿವಿಧ ಮಂದಿರಗಳ ಗುರುಸ್ವಾಮಿಗಳು ಸಲಹೆಗಳನ್ನು ನೀಡಿದರು. ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ಉತ್ಸವ ಸಮಿತಿಯನ್ನು ರೂಪೀಕರಿಸಲಾಯಿತು. ನೀಚರ್ಾಲು ಧರ್ಮಶಾಸ್ತಾ ಮಿತ್ರಮಂಡಳಿ, ಶಿವಾಜಿ ಫ್ರೆಂಡ್ಸ್, ರುದ್ರ ಫ್ರೆಂಡ್ಸ್, ಅಶ್ವತ್ಥ್ ಫ್ರೆಂಡ್ಸ್, ಭಾರತಾಂಬಾ ಫ್ರೆಂಡ್ಸ್, ಸಿಂಧೂರ ಯುವಕ ವೃಂದ ಬೇಳ, ಮಾತೃಮಂಡಳಿ, ಮಹಮ್ಮಾಯಿ ಕುಟುಂಬಶ್ರೀ ಹಾಗೂ ಶಾಸ್ತಾ ಕುಟುಂಬಶ್ರೀಯ ಸದಸ್ಯೆಯರು, ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜೀಣರ್ೋದ್ಧಾರ ಸಮಿತಿಯ ಜೊತೆ ಕಾರ್ಯದಶರ್ಿ ಗಂಗಾಧರ ಓಣಿಯಡ್ಕ, ವ್ಯಾಪಾರಿ ಏಕೋಪನ ಸಮಿತಿಯ ನೀಚರ್ಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಗಣೇಶ ಕೃಷ್ಣ ಅಳಕ್ಕೆ, ಪಂದಳರಾಜ ಜೀಣರ್ೋದ್ಧಾರ ಸಮಿತಿಯ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಸ್ವಾಗತಿಸಿ, ಉದಯ ಕುಮಾರ್ ಮೈಕುರಿ ವಂದಿಸಿದರು. ರವೀಂದ್ರ ಮಾಸ್ಟರ್ ನಿರೂಪಿಸಿದರು.