ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕನರ್ಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2018 ರ ಸಾಲಿನ ಭರತನಾಟ್ಯ ಕಿರಿಯ ದಜರ್ೆ ಪರೀಕ್ಷೆಯಲ್ಲಿ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಅದರ ನಿದರ್ೇಶಕಿ ವಿದುಷಿ ಅನುಪಮಾ ರಾಘವೇಂದ್ರ ಅವರ ಶಿಷ್ಯೆಯರಾದ ಚೈತ್ರಾ ಸಿ.ಎಚ್, ನವ್ಯಾ ಉದಯನ್, ಅಜಿದ, ಅನುಷ ಹಾಗೂ ಪೃಥ್ವೀರಾಣಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಂಸ್ಥೆಗೆ ಕೀತರ್ಿ ತಂದುಕೊಟ್ಟಿದ್ದಾರೆ.
ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 26, 2018