ಸಾಯಿರಾಂ ಭಟ್ ಕೊಡಮಾಡಿದ 252ನೇ ಮನೆ ಸಚಿವರಿಂದ ಹಸ್ತಾಂತರ
ಬದಿಯಡ್ಕ: ಮಾನವೀಯತೆಗಿಂತ ಮಿಗಿಲಾದ ಸಾರ್ಥಕತೆ ಬೇರೊಂದಿಲ್ಲ. ಆರ್ಥರಿಗೆ ಕೈಲಾದ ನೆರವು ನೀಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಬದುಕು-ಸಾಧನೆಗಳು ರಾಷ್ಟ್ರಕ್ಕೇ ಮಾದರಿ ಎಂದು ಕನರ್ಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ನಿವೇಶನ ರಹಿತ ಬಡವರಿಗಾಗಿ ಕೊಡಮಾಡುವ ಮನೆಗಳ 252ನೇ ಮಲೆಯ ಕೀಲಿಕೈಯನ್ನು ಶನಿವಾರ ಅಪರಾಹ್ನ ಕಿಳಿಂಗಾರಿನಲ್ಲಿ ಲೀಲಾ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಈ ಸಂದರ್ಭ ಉಪಸ್ಥಿತರಿದ್ದ ಕನರ್ಾಟಕ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್.ಶಂಕರ್ ಅವರು ಮಾತನಾಡಿ, ಜನಸಾಮಾನ್ಯರ ಡಸಂಕಷ್ಟಗಳಿಗೆ ಧ್ವನಿಯಾಗುವ ವ್ಯಕ್ತಿಗಳು ಕೇವಲ ವ್ಯಕ್ತಿಗಳಾಗಿರದೆ ಶಕ್ತಿಗಳಾಗಿ ನಾಗರಿಕ ಸಮಾಜದ ಹೆಮ್ಮೆ ಎನಿಸುತ್ತಾರೆ. ಸಾಯಿರಾಂ ಭಟ್ ಅವರ ಮಾನವೀಯ ಹೃದಯ ವೈಶಾಲ್ಯತೆ ಯುವ ಸಮೂಹಕ್ಕೆ ಮಾರ್ಗದಶರ್ಿ ಎಂದು ತಿಳಿಸಿದರು.
ಕನರ್ಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಞಾರ್ ಉಮರಬ್ಬ, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ನಿರಂಜನ ರೈ ಪೆರಡಾಲ, ಪಿ.ಜಿ.ಚಂದ್ರಹಾಸ ರೈ, ಝಡ್.ಎ.ಕಯ್ಯಾರು, ಶೀಲಾ ಕೆ.ಎನ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ವಂದಿಸಿದರು.