ಸಜರ್ಿಕಲ್ ಸ್ಟ್ರೈಕ್ ದ್ವಿತೀಯ ವಾಷರ್ಿಕೋತ್ಸವ ಆಚರಣೆಗೆ ಸಕರ್ಾರ ನಿಧರ್ಾರ!
ನವದೆಹಲಿ: ಸೆಪ್ಟೆಂಬರ್ 29 ರಂದು 'ಸಜರ್ಿಕಲ್ ಸ್ಟ್ರೈಕ್'ನ ಎರಡನೇ ವಾಷರ್ಿಕೋತ್ಸವವನ್ನು ಮೋದಿ ಸಕರ್ಾರವು ಆಚರಿಸಲಿದೆ ಎಂದು ಕೇಂದ್ರ ಸಚಿವ ಪಿಯುಶ್ ಗೋಯಲ್ ಬುಧವಾರ ತಿಳಿಸಿದ್ದಾರೆ.
2016ರಲ್ಲಿ ಭಾರತೀಯ ಕಮಾಂಡೋಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ಮಾಡಿ ನಾವು ಜಗತ್ತಿಗೆ ನಮ್ಮ ಸಾಮಥ್ರ್ಯವನ್ನು ತೋರಿದ್ದೇವೆ ಎಂದು ರೈಲ್ವೆ ಸಚಿವ ಗೋಯಲ್ ಹೇಳಿದ್ದಾರೆ.
ಸೆ. 29 ರಂದು ನಾವು ಅಜರ್ಿಕಲ್ ಸ್ಟ್ರೈಕ್ ಎರಡನೇ ವರ್ಷ ಪೂರ್ಣಗೊಳಿಸುತ್ತಿದ್ದೇವೆ. ನಾವು ಆ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ ಪ್ರಿಯದಶರ್ಿನಿ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದರು.
ಪ್ರತಿಯೊಬ್ಬ ನಾಗರಿಕರನ್ನು ರಕ್ಷಿಸುವ ನಾಯಕನ ಕೈಯಲ್ಲಿದೇಶವಿದ್ದು ದೇಶಕ್ಕೆ ಉತ್ತಮ ನಾಯಕತ್ವ ದೊರಕಿದೆ. ಗೋಯಲ್ ಹೇಳಿದ್ದಾರೆ.
ಸಜರ್ಿಕಲ್ ಸ್ಟ್ರೈಕ್ ಹಿನ್ನೆಲೆಯ ಕಥೆಯುಳ್ಳ ಚಿತ್ರ ತಯಾರಿಸಿದ್ದ ವ್ಯಾಪಾರೋದ್ಯಮಿ ರೋನಿ ಸ್ಕ್ರೂವಾಲಾ ಅವರನ್ನು ಶ್ಲಾಘಿಸಿದ ಸ್ಚಿವರು ಈ ಚಿತ್ರ ಭಾರತ ಯುವಜನತೆಗೆ ಸ್ಪೂತರ್ಿಯಾಗಲಿದೆ ಎಂದಿದ್ದಾರೆ.