ಶಂಕರ್ ಸಾರಡ್ಕರ ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್ ಪುಸ್ತಕ ಬಿಡುಗಡೆ
ಮಂಗಳೂರು: ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಶಿ ಸುಬ್ರಾಯ ಭಟ್ ಅವರ ಕುರಿತು ಶಂಕರನಾರಾಯಣ ಭಟ್ ಸಂಗ್ರಹಿಸಿ ಬರೆದ ಪುಸ್ತಕ `ಕ್ಯಾಂಪ್ಕೋ ಬ್ರಹ್ಮ ಸಹಕಾರಿ ರತ್ನ ವಾರಣಾಶಿ ಸುಬ್ರಾಯ ಭಟ್ಟ" ಪುಸ್ತಕವು ಅಕ್ಟೋಬರ್ 29 ರಂದು ಬೆಳಗ್ಗೆ ಸಂಘನಿಕೇತನ ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಕ್ಯಾಂಪ್ಕೋದ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ಪುಸ್ತಕ ಬಿಡುಗಡೆಗೊಳಿಸುವರು.
ಅಡಿಕೆ ಬೆಲೆ ಪಾತಾಳ ಕಂಡ 1970-80ರ ದಶಕದಲ್ಲಿ ಅಡಿಕೆ ಕೃಷಿಕರ ಏಳಿಗೆಗಾಗಿ ಕನರ್ಾಟಕ - ಕೇರಳ ಸರಕಾರದ ಸಹಕಾರದೊಂದಿಗೆ ಕಟ್ಟಿದ ಕ್ಯಾಂಪ್ಕೋ ಸಂಸ್ಥೆಯ ಹುಟ್ಟು ಬೆಳವಣಿಗೆಯ ಬಗ್ಗೆ ಲೇಖಕರು ಸಂಕ್ಷಿಪ್ತ ರೂಪದಲ್ಲಿ ಬೆಳಕು ಚೆಲ್ಲಿದ್ದಾರೆ. ಕೊಕ್ಕೋ ಬೆಲೆ ಕುಸಿದಾಗ 1980-90 ರ ದಶಕದಲ್ಲಿ ಪುತ್ತೂರಿನಲ್ಲಿ ಕ್ಯಾಂಪ್ಕೋ ಚಾಕಲೇಟು ಕಾಖರ್ಾನೆ ಸ್ಥಾಪಿಸಿದ ಇವರ ಸಾಹಸ ಮತ್ತು ಏಷ್ಯಾದಲ್ಲೆ ಅತ್ಯಂತ ದೊಡ್ಡ ಚಾಕಲೇಟು ಕಾಖರ್ಾನೆಯಾಗಿ ಮೂಡಿ ಬಂದ ಕುರಿತ ವಿವರಗಳು ಈ ಪುಸ್ತಕದಲ್ಲಿವೆ. ಈ ಚಾಕಲೇಟು ಫ್ಯಾಕ್ಟರಿ ಈ ವರ್ಷ 4 ನೇ ಬಾರಿಗೆ ಉತ್ತಮ ರಪ್ತು ಸಂಸ್ಥೆ ಎಂಬ ಅವಾಡರ್್ ಗಳಿಸಿದನ್ನು ಪುಸ್ತಕದಲ್ಲಿ ಸ್ಮರಿಸಲಾಗಿದೆ. ಡೆಮ್ಮಿ 1/8 ಗಾತ್ರದ ಈ ಪುಸ್ತಕವನ್ನು ಕ್ಯಾಂಪ್ಕೋ ಪ್ರಾಯೋಜಿಸಿದೆ.