HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಶ್ರೀಕ್ಷೇತ್ರ ಮಧೂರಿಗೆ 2 ಲಕ್ಷ ರೂ. ಕೊಡುಗೆ 
   ಮಧೂರು: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯದ ಜೀಣರ್ೋದ್ದಾರ ಪ್ರಕ್ರಿಯೆಗಳು ನಡೆಯುತ್ತಿದ್ದು, ಊರ-ಪರವೂರ ದಾನಿಗಳು ಶ್ರೀಕ್ಷೇತ್ರದ ಅಭಿವೃದ್ದಿಗೆ ಅಹನರ್ಿಶಿ ದುಡಿಯುತ್ತಿದ್ದಾರೆ. ಶ್ರೀಕ್ಷೇತ್ರದ ಕಾಮಗಾರಿಗಳಿಗಾಗಿ ಕಾಸರಗೋಡಿನ ಉದ್ಯಮಿ, ಆದರ್ಶ ಅಟೋಮೊಬೈಲ್ ಮಾಲಕ ಮಂಜುನಾಥ ಶೆಣೈ ಅವರು ರೂ.2 ಲಕ್ಷಗಳ ನಿಧಿಯನ್ನು ಮಂಗಳವಾರ ಜೀಣರ್ೋದ್ದಾರ ಸಮಿತಿ ಪ್ರಧಾನ ಕಾರ್ಯದಶರ್ಿ ಜಯದೇವ ಖಂಡಿಗೆ ಅವರಿಗೆ ಹಸ್ತಾಂತರಿಸಿದರು. ಮಂಜುನಾಥ ಕಾಮತ್ ಈ ಸಂದರ್ಭ ಉಪಸ್ಥಿತರಿದ್ದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries