ವಿಶೇಷ ಪ್ಯಾಕೇಜ್ ಒದಗಿಸಲು ಆಗ್ರಹ
ತಿರುವನಂತಪುರ: ಮಹಾ ಪ್ರವಾಹದಿಂದ ತತ್ತರಿಸಿದ ಕೇರಳದ ಪುನರ್ ನಿಮರ್ಾಣಕ್ಕಾಗಿ 30,000 ಕೋಟಿ ರೂ.ಗಳ ಸಹಾಯ ಯಾಚಿಸುವ ವಿಶೇಷ ಪ್ಯಾಕೇಜ್ ಯೋಜನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲು ರಾಜ್ಯ ಸರಕಾರವು ತೀಮರ್ಾನಿಸಿದೆ. ಈ ವಿಶೇಷ ಪ್ಯಾಕೇಜ್ಗೆ ರಾಜ್ಯ ಕಂದಾಯ ಇಲಾಖೆಯು ಈಗಾಗಲೇ ರೂಪು ನೀಡಿದೆ.
ಪ್ರವಾಹ ಸೃಷ್ಟಿಸಿದ ನಾಶನಷ್ಟಗಳ ಕುರಿತು ಅವಲೋಕನ ನಡೆಸಲು ಕೇಂದ್ರ ಸರಕಾರದ ವಿಶೇಷ ತಂಡವು ಇದೇ ತಿಂಗಳಲ್ಲಿ ಕೇರಳಕ್ಕೆ ಆಗಮಿಸಲಿದೆ. ಕೇಂದ್ರ ಸರಕಾರದ ಮಾನದಂಡ ಪ್ರಕಾರ ಲೆಕ್ಕಹಾಕಿದಲ್ಲಿ 2000 ಕೋಟಿ ರೂ. ನಿಂದ 2500 ಕೋಟಿ ರೂ. ತನಕ ಮಾತ್ರವೇ ನಷ್ಟ ತೋರಿಸಲು ಸಾಧ್ಯವಾಗುವುದು. ಆದರೆ ಅದಕ್ಕಿಂತಲೂ ಹೆಚ್ಚು ಪಟ್ಟು ನಾಶನಷ್ಟ ಮಹಾಪ್ರವಾಹದಿಂದ ಉಂಟಾಗಿದೆ.
ಆ ಹಿನ್ನೆಲೆಯಲ್ಲಿ ನವ ಕೇರಳ ನಿಮರ್ಾಣಕ್ಕಾಗಿ ಹೊಸ ಪ್ಯಾಕೇಜ್ನ್ನು ಕೇಂದ್ರಕ್ಕೆ ಸಲ್ಲಿಸುವ ಬಗ್ಗೆ ಕೇರಳವು ನಿಧರ್ಾರ ಕೈಗೊಂಡಿದೆ. ಈ ವಿಶೇಷ ಪ್ಯಾಕೇಜ್ ಮೂಲಕ ಕೇರಳಕ್ಕೆ ಕೇಂದ್ರ ಸರಕಾರವು ಇನ್ನಷ್ಟು ಹೆಚ್ಚಿನ ಸಹಾಯ ಒದಗಿಸುವ ಭರವಸೆ ಹೊಂದಲಾಗಿದೆ. ಇನ್ನೊಂದೆಡೆ ಕೇರಳದ ಪುನರ್ ನಿಮರ್ಾಣಕ್ಕಾಗಿ ಅಗತ್ಯದ ಎಲ್ಲಾ ಸಹಾಯ ಸಹಕಾರ ನೀಡಲಾಗುವುದು ಎಂದು ಕೇಂದ್ರ ಸರಕಾರವು ಈಗಾಗಲೇ ಕೇರಳ ಸರಕಾರಕ್ಕೆ ಆಶ್ವಾಸನೆ ಕೊಟ್ಟಿದೆ.