ಸೆ.13ರಂದು ಮಣಿಯೂರಿಗೆ ಶಶಿಕಲಾ ಟೀಚರ್
ಮುಳ್ಳೇರಿಯ: ಮಣಿಯೂರು ಶ್ರೀ ಗಣೇಶ ಭಜನಾ ಮಂದಿರದಲ್ಲಿ 31ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮಗಳು ಸೆ.12 ಮತ್ತು 13 ರಂದು ನಡೆಯಲಿದೆ.
ಸೆ.13 ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಧಾಮರ್ಿಕ ಸಭೆಯಲ್ಲಿ ಹಿಂದೂ ಐಕ್ಯವೇದಿ ಕೇರಳ ಪ್ರಾಂತ್ಯ ಅಧ್ಯಕ್ಷೆ ಶಶಿಕಲಾ ಟೀಚರ್ ಇವರು ಧಾಮರ್ಿಕ ಭಾಷಣ ಮಾಡುವರು. ಗಂಗಾಧರ ಕಾಂತಡ್ಕ ಅಧ್ಯಕ್ಷತೆ ವಹಿಸುವರು. ಕರುಣಾಕರ ಮಾಸ್ಟರ್ ಬೋವಿಕ್ಕಾನ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು, ಸಂಗೀತ ಶಿಕ್ಷಕ ದಾಮೋದರ ಮಾಸ್ಟರ್ ಸುಳ್ಯಪದವು ಮತ್ತು ಸುಂದರ ಮಣಿಯಾಣಿ ಜೇಡಿಮೂಲೆ ಅವರಿಗೆ ಸನ್ಮಾನ, ಶಿವಣ್ಣಯ್ಯ ಜೋಗಿಮೂಲೆ, ಬಾಬು ನಾಯ್ಕ ಮಣಿಯೂರು, ವೀರೋಜಿ ರಾವ್, ಚೋಮ ಮಣಿಯೂರು, ಅಮ್ಮಿಣಿ ಇವರಿಗೆ ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭದಲ್ಲಿ ರಾಜೇಶ್ ಪಾಂಡಿ, ರತನ್ ಪಾಂಡಿ, ರಮೇಶ್ ಚೀನಪ್ಪಾಡಿ ಅತಿಥಿಗಳಾಗಿ ಭಾಗವಹಿಸುವರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.