HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಮರಸ ಗಣೇಶೋತ್ಸವ ಚಿತ್ರ ಸುದ್ದಿಗಳು:  ಸಾರ್ವಜನಿಕ ಗಣೇಶೋತ್ಸವದ ಚಿತ್ರಸುದ್ದಿಗಳು
 
   ಬದಿಯಡ್ಕ: ಶ್ರೀಮದ್ ಎಡನೀರು ಮಠದಲ್ಲಿ ಪೂಜೆಗೊಂಡ 31ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಶ್ರೀ ಮಹಾಗಣಪತಿ ವಿಗ್ರಹ.
....................................................................................................................................................................................................................................................................
   ಉಪ್ಪಳ: ಪ್ರತಾಪನಗರ ಗೌರೀ ಗಣೇಶ ಮಂದಿರದಲ್ಲಿ ಪೂಜಿಸಲ್ಪಟ್ಟ 35ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ವಿಗ್ರಹ ಪ್ರತಿಷ್ಠಾಪನೆ.
......................................................................................................................................................................................................................................................................
   ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಅಂಗವಾಗಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಅವರ ಮಾರ್ಗದರ್ಶನದಲ್ಲಿ ಶ್ರೀಧರ ತಂತ್ರಿಯವರು ಗಣಹೋಮ ಮತ್ತು ಪ್ರತಿಷ್ಠೆಯನ್ನು ಗುರುವಾರ ನೆರವೇರಿಸಿದರು.
......................................................................................................................................................................................................................................................................

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad

ಜಾಹಿರಾತು

Qries