HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಹೊಸಂಗಡಿಯಲ್ಲಿ 38ನೇ ನೇ ವರ್ಷದ ಗಣೇಶೋತ್ಸವ 
    ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜರಗಲಿರುವ 38ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವವು ಸೆ. 13ರಿಂದ ಮೊದಲ್ಗೊಂಡು 16ರವರೆಗೆ ನಡೆಯಲಿದೆ.
  ಕಾರ್ಯಕ್ರಮದ ಅಂಗವಾಗಿ ಸೆ.13ರಂದು ಗುರುವಾರ ಪ್ರಾತ:ಕಾಲ 7.30 ಕ್ಕೆ ಸಾಮೂಹಿಕ ಪ್ರಾರ್ಥನೆ, 8.ಕ್ಕೆ ಗಣಹೋಮ, ಗೌರಿಪೂಜೆ, 9. ರಿಂದ ಶ್ರೀ ಗಣಪತಿ ದೇವರ ಪ್ರತಿಷ್ಠೆ, 9.15ಕ್ಕೆ ಸಮಿತಿ ಅಧ್ಯಕ್ಷರಿಂದ ಧ್ವಜಾರೋಹಣ, 9.30ಕ್ಕೆ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಪ್ರಧಾನ ಆರ್ಚಕ ಸುರೇಶ್ ಭಟ್ರವರು ಭದ್ರ ದೀಪ ಬೆಳಗಿಸಲಿರುವರು. 10.30 ಕ್ಕೆ ವಿವಿಧ ಆಟೋಟ ಸ್ಪಧರ್ೆಗಳು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಪ್ರಸಾದ "ತರಣೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 2.00ಕ್ಕೆ ಜ್ಯೂನಿಯರ್ ಹಾಗೂ ಸೀನಿಯರ್ "ಭಾಗದಲ್ಲಿ ಗಣಪತಿ ಚಿತ್ರರಚನೆ, 3.00ಕ್ಕೆ ಹೂ"ನ ರಂಗವಲ್ಲಿ ಸ್ಪಧರ್ೆ ಮತ್ತು ರಾಗಸುಧಾ ಹೊಸಂಗಡಿ ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ ಗಂಟೆ 4.30ಕ್ಕೆ ಭಕ್ತಿಗೀತೆ ಸ್ಪಧರ್ೆ ಮತ್ತು ಭಗವದ್ಗೀತೆ ಕಂಠಪಾಠ ಸ್ಪಧರ್ೆ, ಸಂಜೆ 6.30ಕ್ಕೆ ಶಾರದ ನಾಟ್ಯಾಲಯ, ಹೊಸಂಗಡಿ ಮಂಜೇಶ್ವರ ಇವರಿಂದ ನೃತ್ಯ ನಿದರ್ೇಶಕಿ ಜಯಮಾಲ ಆರ್. ಎಸ್ ಇವರ ನಿದರ್ೇಶನದಲ್ಲಿ " ನಾಟ್ಯ ಸಂಭ್ರಮ", ಗಂಟೆ 7.00ಕ್ಕೆ "ಮಾತೃಸಂಗಮ", ಮಾತೆಯರ ಸಮಾವೇಶ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ಮ"ಳಾ ಸೇವಾ ಸ"ುತಿಯ ಅಧ್ಯಕ್ಷರಾದ ಶ್ರೀಮತಿ ಚಂಚಲಾಕ್ಷಿ ಪದ್ಮನಾಭ ಕಡಪ್ಪರ ವ"ಸಲಿರುವರು, ಮುಖ್ಯ ಅಥಿತಿಗಳಾಗಿ ದೇರಳಕಟ್ಟೆ ಕೆ. ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಸ್ತ್ರಿ ರೋಗ ಶಸ್ತ್ರ "ಭಾಗದ ಸಹಾಯಕ ಪ್ರಾಧ್ಯಾಪಕಿ  ಶ್ರೀಮತಿ ಡಾ| ಸಂಸ್ಕ್ರತಿ ಶೆಟ್ಟಿ, ಮಂಗಳೂರು ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಾಲಿನಿ "ಶ್ವನಾಥ್, ಶ್ರೀಮತಿ ದಿವ್ಯ ವರುಣ್ ಹೆಗ್ಡೆ ಹೊಸಂಗಡಿ, ಶ್ರೀಮತಿ ರೇಶ್ಮ ಸಂತೋಷ್ ಕಾಪಿಕಾಡ್, ನ್ಯಾ| ಶ್ರೀಮತಿ ಸಹನಾ ಸುಜಿತ್ ಕುಮಾರ್, ಉದ್ಯಾವರ ಮಾಡ (ನೋಟರಿ ಭಾರತ ಸರಕಾರ), ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪ್ರ"ುಳಾ ಮಂಜುನಾಥ್ ಉಪಸ್ಥಿತರಿರುವರು. ರಾತ್ರಿ ಗಂಟೆ 9.00ಕ್ಕೆ ಮಹಾಪೂಜೆ, ಪ್ರಾಸಾದ "ತರಣೆ. ತಾರೀಕು 14 ರಂದು ಶುಕ್ರವಾರ ಬೆಳ್ಳಿಗ್ಗೆ ಗಂಟೆ 7.30ಕ್ಕೆ ಪ್ರಾತ:ಕಾಲ ಪೂಜೆ, 8.00ಕ್ಕೆ ಗಣಹೋಮ, 10.00 ರಿಂದ ಕನರ್ಾಟಕ ಯಕ್ಷಗಾನ ಆಕಾಡೆ"ು ಸದಸ್ಯ ನ್ಯಾ| ಎಮ್. ದಾಮೋದರ್ ಶೆಟ್ಟಿ ಮತ್ತು ನುರಿತ ಕಲಾ"ದರಿಂದ "ಸುದನ್ವ ಮೋಕ್ಷ" ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ ಪ್ರಸಾದ "ತರಣೆ 1.00 ಕ್ಕೆ ಅನ್ನಸಂತರ್ಪಣೆ, ಗಂಟೆ 3.00ಕ್ಕೆ ಮಂಜೇಶ್ವರ ಶ್ರೀ ಶಾಸ್ತವೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ಸದಾಶಿವ ಸೇವಾ ಭಜನಾ ಮಂಡಳಿ ಕೀತೇಶ್ವರ ಇವರಿಂದ ಭಜನಾ ಸಂಕೀರ್ತಣೆ ನಡೆಯಲಿದೆ. ಸಂಜೆ ಗಂಟೆ 7.00ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಹರೀಶ್ಚಂದ್ರ ಆಚಾರ್ಯ ಮಂಜೇಶ್ವರ ಸಾರಥ್ಯದ ದೀಪ ಆಟ್ಸರ್್ ಹೊಸಂಗಡಿ ಸಾದರ ಪಡಿಸುವ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8.30ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.  15 ರಂದು ಶನಿವಾರ ಬೆಳಿಗ್ಗೆ 7.ಕ್ಕೆ ಪ್ರಾತ:ಕಾಲ ಪೂಜೆ, 9.ಕ್ಕೆ 108 ತೆಂಗಿನಕಾಯಿಗಳ ಮಹಾಗಣಯಾಗ, ಮಧ್ಯಾಹ್ನ 12.ಕ್ಕೆ ಮಹಾಗಣಯಾಗ ಪೂರ್ಣಹುತಿ, ಮಹಾಪೂಜೆ ಪ್ರಸಾದ ವಿತರಣೆ 12.30ಕ್ಕೆ  ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ  ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಮಂಗಳೂರು ಕ್ಯಾಂಪ್ಕೋ ನೀದರ್ೆಶಕ ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿರುವರು. ಮಧ್ಯಾಹ್ನ 1.ಕ್ಕೆ ಮಹಾ ಅನ್ನ ಸಂತರ್ಪಣೆ, ಅಪರಾಹ್ನ 2.30 ರಿಂದ ಶ್ರೀ ವಿಶ್ವಕರ್ಮ ಭಜನಾ ಸಂಘ ಕಳತ್ತೂರು, ಕಲ್ಪವೃಕ್ಷ ಮಹಾಮಾು ಭಜನಾ ಮಂಡಳಿ ಗುಡ್ಡೆಕೇರಿ, ಓಜ ಸಾಹಿತ್ಯ ಕೂಟ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಂಗ್ರಮಂಜೇಶ್ವರ ಇವರಿಂದ ಭಜನಾ ಸಂಕೀರ್ತನೆ, ಸಂಜೆ ಗಂಟೆ 6.ಕ್ಕೆ ಚಕ್ರವತರ್ಿ ಹೊಸಂಗಡಿ ಸಂಸ್ಥೆಯ 38ನೇ ವಾಷರ್ಿಕೋತ್ಸವ ಅಂಗವಾಗಿ ಸಿನಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಚನಲಚಿತ್ರ ನಟ ನಿದರ್ೇಶಕ ರಿಷಬ್ ಶೆಟ್ಟಿ ನಿದರ್ೇಶನದ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆ ಕಾಸರಗೋಡು ಇದರ ಸಿನಿ ಕಲಾವಿದರು ಪಾಲ್ಗೊಳ್ಳುವ ಆಭಿನಂದನಾ ಕಾರ್ಯಕ್ರಮ, ಸಂಜೆ 7.ಕ್ಕೆ ಧಾಮರ್ಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂನ  ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪದ್ಮನಾಭ ಕಡಪ್ಪರ ವಹಿಸಲಿರುವರು. ಕನರ್ಾಟಕ ಸರಕಾರದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾಣರ್ಿಕ್ ಧಾಮರ್ಿಕ ಉಪನ್ಯಾಸ ನಿಡಲಿರುವರು. ಮುಖ್ಯ ಅಥಿತಿಗಳಾಗಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಗೌರವಾಧ್ಯಕ್ಷ ರೋಹಿದಾಸ್ ಎಸ್ ಬಂಗೇರ, ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ವೈ ಶೆಟ್ಟಿ, ಧಾಮರ್ಿಕ ಮುಂದಾಳು ಬಿ. ವಸಂತ್ ಪೈ ಬದಿಯಡ್ಕ, ತೀಯ ಸಮಾಜ ಮುಂಬುಯ ಅಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಾಡ, ಉದ್ಯಮಿ ಗಣೇಶ್ ಬಜಾಲ್, ಪೊಳಲಿ ರೇಖಿ ಗುರೂಜಿ ವಿಜಯ ಸುವರ್ಣ, ಕನಿಲ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಲಕ್ಷಣ ಟಿ ಸಾಲಿಯನ್, ಕೊಲ್ಯ ಶ್ರೀ ಮೂಕಾಂಬಿಕ ದೇವಸ್ಥಾನಾದ ಟ್ರಸ್ಟಿ ಮಧುಸೂದನ ಐಯ್ಯರ್, ಡಾ. ಜಯಪಾಲ್ ಶೆಟ್ಟಿ ಉದ್ಯಾವರ ಮಾಡ, ಮುಂಬಯಿ ಉದ್ಯಮಿ ಭಾಸ್ಕರ ಕೃಷ್ಣ ಕೊಟ್ಯಾನ್, ಮೋಹನ್ ಶೆಟ್ಟಿ ತೂಮಿನಾಡು, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ, ಒಂದು ಮೊಟ್ಟೆಯ ಖ್ಯಾತಿ ಚಲನಚಿತ್ರ ನಟ ರಾಜ್. ಬಿ. ಶೆಟ್ಟಿ, ಕಣ್ವತೀರ್ಥ ಶ್ರೀ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ರಾಜೇಶ್ ಬೆಂಗ್ರೆ ಮುಖ್ಯ ಅಥಿತಿಗಳಾಗಿರುವರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಸ್ಥಾಪಕ ಬಿ.ಎಂ. ಸುಬ್ರಾಯ ಹೆಗ್ಡೆ ಉಪಸ್ಥಿತರಿರುವರು. ರಾತ್ರಿ 9. ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ 9.30 ರಿಂದ ಶಾರದಾ ಆಟ್ಸರ್್ ಕಲಾವಿದರು ಮಂಜೇಶ್ವರ ಇವರಿಂದ 'ಇತ್ತಿನಾತ್ ದಿನ" ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. 16ರಂದು ಭಾನುವಾರ ಬೆಳಿಗ್ಗೆ  7.ಕ್ಕೆ ಪ್ರಾತ:ಕಾಲ ಪೂಜೆ, 8.ಕ್ಕೆ ಗಣಹೋಮ 8.30ರಿಂದ ಶ್ರೀ ಜೈ ಗುರುದೇವಾ ಭಜನಾ ಮಂಡಳಿ ಮಂಜೇಶ್ವರ ಹಾಗೂ ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರ ತೂಮಿನಾಡು ಇವರಿಂದ ಭಜನೆ, 11.ಕ್ಕೆ ಅಂತರಾಷ್ಟ್ರೀಯ ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಜಯರಾಮ್ ಮಂಜೇಶ್ವರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ. ಪೂವರ್ಾಹ್ನ ಗಂಟೆ 11.ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1.00ಕ್ಕೆ ಧ್ವಜಾವತರಣ, ಶ್ರೀ ಮಹಾಗಣಪತಿ ದೇವರ ಜಲಸ್ಥಂಬನ ಮೆರವಣಿಗೆ ಹೊರಟು ಹೊಸಂಗಡಿ ಜಂನ್ಕ್ಷನ್ನಲ್ಲಿ ಸುಡುಮದ್ದು ಪ್ರದರ್ಶನದೊಂದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಚಾರಿತ್ರಿಕ ದ್ರಶ್ಯ ರೂಪಕಗಳೊಂದಿಗೆ  ದೇವಸ್ಥಾನ, ಮಠ ಮಂದಿರದ ಮೂಲಕ ಸಾಗಿ ಕಣ್ವತೀರ್ಥ ಶ್ರೀ ರಾಮ ಸಮುದ್ರದಲ್ಲಿ ಸಂಜೆ 6.30ಕ್ಕೆ ಬೋವಿ ಸಮಾಜದ ಹತ್ತು ಸಮಸ್ತರ ನೇತ್ರತ್ವದಲ್ಲಿ ವಿಗ್ರಹದ ಜಲಸ್ತಂಭನ  ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries