ಮಂಜೇಶ್ವರದಲ್ಲಿ ಭಾನುವಾರ ಸಿನಿ ಸಂಭ್ರಮ
ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯುತ್ತಿರುವ 38ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದ ಅಂಗವಾಗಿ ಚಕ್ರವತರ್ಿ ಹೊಸಂಗಡಿ ಇದರ 38ನೇ ವಾಷರ್ಿಕೋತ್ಸವದ ಸಲುವಾಗಿ ಸಿನಿ ಸಂಭ್ರಮ ಕಾರ್ಯಕ್ರಮ ಸೆ. 16 ರಂದು ಭಾನುವಾರ ಮಧ್ಯಾಹ್ನ 12.ರಿಂದ ಹೊಸಂಗಡಿ ಜಂಕ್ಷನ್ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ, ನಿದರ್ೇಶಕ ವೃಷಭ್ ಶೆಟ್ಟಿ ನಿದರ್ೇಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು - ಕೊಡುಗೆ ರಾಮಣ್ಣ ರೈ ಚಿತ್ರದ ಹಿರಿಯ, ಕಿರಿಯ ಸಿನಿ ಕಲಾವಿದರು ಪಾಲ್ಗೊಳ್ಳಲಿರುವರು. ಸರಳ ಸಮಾರಂಭದಲ್ಲಿ ಸಿನಿ ಕಲಾವಿದರಿಗೆ ಚರ್ಕವತರ್ಿ ಸಂಸ್ಥೆಯ ವತಿಯಿಂದ ಮಂಜೇಶ್ವರ ಶ್ರೀ ಗಣೇಶೋತ್ಸವದ ಅಂಗವಾಗಿ ಗೌರವ ಪೂರ್ವಕ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಹಾಗೂ ಶ್ರೀಮಹಾಗಣಪತಿಯ ವೈಭವದ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆಯಲ್ಲಿ ಚರ್ಕವತರ್ಿ ಹೊಸಂಗಡಿ ಸಂಸ್ಥೆಯ 19ನೇ ವರ್ಷದ ಭಕ್ತಿ ಪ್ರಧಾನ ದೃಶ್ಯ ರೂಪಕ ಕೂಡ ಈ ವೇಳೆ ಪ್ರದರ್ಶನಗೊಳ್ಳಲಿದೆ.