ಮಂಜೇಶ್ವರ ಗಣೇಶೋತ್ಸವ ಸಂಪನ್ನ
ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜರಗಿದ 38ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಂಗವಾಗಿ ಭಾನುವಾರ ಬೆಳಿಗ್ಗೆ ಗಣಹೋಮ, ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತಣೆ, ಸ್ಯಾಕ್ಸಫೋನ್ ವಾದನ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಧ್ವಜಾವತರಣೆ, ಶ್ರೀ ಮಹಾಗಣಪತಿಯ ಜಲಸ್ತಂಭನಾ ಶೋಭಯಾತ್ರೆ ನಡೆಯಿತು.
ಹೊಸಂಗಡಿ ಪೇಟೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು. ಶೋಭಯಾತ್ರೆಯಲ್ಲಿ ಪ್ರತಾಪ್ ಫ್ರೆಂಡ್ಸ್ ಹೊಸಬೆಟ್ಟು, ಜಲಗಂಗಾ, ಚಕ್ರವತರ್ಿ ಹೊಸಂಗಡಿ, ಶ್ರೀ ರಾಮಾಂಜನೇಯ, ವೀರಕೇಸರಿ ಪ್ರೆಂಡ್ಸ್ ಹೊಸಂಗಡಿ ತಂಡ್ಗಳಿಂದ ಸಿಂಹಿಣಿ ಸಂಹಾರ ಸ್ಥಬ್ದ ಚಿತ್ರಗಳು ಪ್ರದರ್ಶನಗೊಂಡು ಜನರ ಮನಸೂರೆಗೊಂಡು ಶೋಭಯಾತ್ರೆಗೆ ಮೆರುಗು ನೀಡಿತು. ಶ್ರೀ ಕ್ಷೇತ್ರ ಮಠ ಮಂದಿರಗಳ ಮುಖಾಂತರ ಸಾಗಿದ ಶೋಭಯಾತ್ರೆಯು ರಾತ್ರಿ ಕಣ್ವತೀರ್ಥದ ಶ್ರೀ ರಾಮ ಸಮುದ್ರದಲ್ಲಿ ಶ್ರೀ ಮಹಾಗಣಪತಿ ದೇವರನ್ನ ಜಲಸ್ತಂಭನಗೊಳಿಸುವ ಮೂಲಕ ಕಳೆದ ನಾಲ್ಕು ದಿನಗಳಿಂದ ನಡೆದ ಮಂಜೇಶ್ವರ ಗಣೇಶೋತ್ಸವವು ಸಂಪನ್ನಗೊಂಡಿತು.