ಹಣಕಾಸು ಕೊರತೆ ನಡುವೆಯೂ ಗುರಿ ಮುಟ್ಟಲು ಸಕರ್ಾರ ಬದ್ದ, ಇಂಧನ ತೆರಿಗೆ ಕಡಿತವಿಲ್ಲ: ಅರುಣ್ ಜೇಟ್ಲಿ
ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸಕರ್ಾರ ಹಣಕಾಸಿನ ಕೊರತೆ ಗುರಿಯನ್ನು ಶೇಕಡಾ 3.3 ಕ್ಕೆ ಕಟ್ಟು ನಿಟ್ಟಾಗಿ ನಿಗದಿಪಡಿಸಿಕೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿರುವರು.
ಮಾದ್ಯಮಗಳನ್ನುದ್ದೇಶಿಸಿ ಶನಿವಾರ ಮಾತನಾಡಿದ ಜೇಟ್ಲಿ , ಪ್ರಧಾನ ಮಂತ್ರಿಗಳು ಹಣಕಾಸು ಸಚಿವಾಲಯದ ವಿವಿಧ ಇಲಾಖೆಗಳ ಪರಿಶೀಲನೆ ನಡೆಸಿ ವಿಮಶರ್ಾ ವರದಿ ಪಡೆದುಕೊಂಡ ಬಳಿಕ ಅವರು ಆಥರ್ಿಕತೆಯ ಕುರಿತ ವಿಶಾಲವಾದ ನಿಯತಾಂಶಗಳ ಬಗೆಗೆ ತೃಪ್ತಿ ವ್ಯಕ್ತಪಡಿಸಿದರು ಜತೆಗೆ ಭಾರತ ಬೃಹತ್ ಆಥರ್ಿಕ ಶಕ್ತಿಯಾಗುವತ್ತ ಸಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಡವಾಳ ಹೂಡಿಕೆಯ ವೆಚ್ಚವನ್ನು ಹೆಚ್ಚಿಸುವುದಕ್ಕಾಗಿ, ಗರಿಷ್ಠ ಮಟ್ಟದ ಪ್ರಯತ್ನ ಅಗತ್ಯವಿದೆ.ಈಗಾಗಲೇ ನಾವು ಆಗಸ್ಟ್ 31 ರವರೆಗೆ 44 ಶೇಕಡಾ ವರೆಗಿಒನ ಬಜೆಟ್ ಹಣವನ್ನು ವೆಚ್ಚ ಮಾಡಿದ್ದು ನಾವು ಇದುವರೆಗೆ ಯಾವ ಕಡಿತಗಳಿಲ್ಲದೆ ಶೇ. 100 ರಷ್ಟುಬಂಡವಾಳ ಹೂಡಿಕೆಯ ಹೆಚ್ಚಳ ಸಾಧಿಸುವುದರೊಡನೆ ವರ್ಷವನ್ನು ಪೂರ್ಣಗೊಳಿಸಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.
ಹಣದುಬ್ಬರವು ನಿಯಂತ್ರಣದಲ್ಲಿದೆ ಎಂದಿರುವ ಸಚಿವರು ಈ ವರ್ಷದ ಆರಂಭದಲ್ಲಿ ಬಜೆಟ್ ನಲ್ಲಿ ಸೂಚಿಸಿರುವುದಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಉಳಿಸಿಕೊಳ್ಳುವಲ್ಲಿ ಸಕರ್ಾರ ವಿಶ್ವಾಸ ಹೊಂದಿದೆ ಎಂದರು.
ನರೇಂದ್ರ ಮೋದಿ ಸಕರ್ಾರದಿಂದ ಜಾರಿಯಾದ ಅಪನಗದೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಕಪ್ಪು ಹಣ ನಿಯಂತ್ರಣಕ್ಕೆ ಮಹತ್ವವಾಗಿದ್ದು ಇದರಿಂದ ಅವಧಿಗೆ ಮುನ್ನವೇ ಫಲಿತಾಂಶ ಬರುತ್ತಿದೆ ಎಂದರು.
ಮೌಲ್ಯಮಾಪಕ ಸೂಚಿಯಲ್ಲಿ ಒಂದು ಒಂದು ಅದ್ಭುತವಾದ ಏರಿಕೆ ದಾಖಲಾಗಿದೆ,ಆದಾಯ ತೆರಿಗೆ ಸಲ್ಲಿಸುವ ಜನರ ಸಂಖ್ಯೆಯಲ್ಲಿ ಏರಿಕೆಯಾಗಿದೆ.ನಾವು ಬಜೆಟ್ ಗುರಿಗಿಂತ ಹೆಚ್ಚು ಸಾಧಿಸಿದ್ದೇವೆ ಎನ್ನುವುದನ್ನು ಸಿಬಿಡಿಟಿ ದಾಖಲೆ ತಿಳಿಸುತ್ತಿದೆ.ಜಿಎಸ್ಟಿ ಹಾಗೂ ಇತರೆ ಪರೋಕ್ಷ ತೆರಿಗೆಗೆ ಸಂಬಂಧಿಸಿ ಹೇಳುವುದಾದರೆ ಭವಿಷ್ಯದಲ್ಲಿ ಜಿಎಸ್ಟಿ ಸಂಗ್ರಹದ ಮೇಲೆ ನಮ್ಮ ನೀತಿಗಳು ಇನ್ನಷ್ಟು ಪರಿಣಾಮ ಬೀರಲಿದೆ.ಕರ್ಾರವು ಗುರಿಗಳನ್ನು ಪೂರೈಸಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ "ಎಂದು ಜೇಟ್ಲಿ ಹೇಳಿದರು.
ತೆರಿಗೆಯಲ್ಲದ ಆದಾಯದ ಬಗ್ಗೆ ಮಾತನಾಡುತ್ತಾ, ಈ ವರ್ಷದ ಪೂರೈಕೆ ಹಾಗೂ ಆಯಾತದ ಮಾರಾಟವನ್ನು ಹೇಳುವುದಾದರೆ ಸಕರ್ಾರವು ತಮ್ಮ ಗುರಿಗಳಿಗಿಂತ ಮುಂದೆ ಸಾಗುವ ವಿಶ್ವಾಸ ನಮಗಿದೆ ಎಂದು ಸಚಿವರು ವಿವರಿಸಿದರು.
ನಾವು ನಮ್ಮ ಬೆಳವಣಿಗೆಯ ದರ, ನಮ್ಮ ತೆರಿಗೆ ಸಂಗ್ರಹ, ಹಣಕಾಸಿನ ಕೊರತೆಯ ಬಗ್ಗೆ ಖಚಿತವಾಗಿಯೂ ಕಾಳಜಿ ವಹಿಸುತ್ತಿದ್ದೇವೆ, ನಾವು 3.3 ಶೇಕಡ ಗುರಿಯನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ" ಅವರು ಹೇಳಿದ್ದಾರೆ.
ಇಂಧನ ತೆರಿಗೆ ಇಳಿಕೆ ಇಲ್ಲ:
ಇದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದಕ್ಕೆ ಸಕರ್ಾರ ಸಿದ್ದವಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ಇಂಧನ ಬೆಲೆಗಳ ಇತ್ತೀಚಿನ ಏರಿಕೆ ಕುರಿತಂತೆ ಸಭೆಯಲ್ಲಿ ಚಚರ್ೆ ನಡೆಇದ್ದರೂ ಸಹ ಸಚಿವರು ಈ ಕುರಿತಂತೆ ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ.
ಸಧ್ಯ ಪೆಟ್ರೋಲ್ ಲೀ. ಗೆ ಗರಿಷ್ಠ 81.63 ರೂ. ಮತ್ತು ಡೀಸೆಲ್ ಲೀ. ಗೆ 73.54