ಸೆ.13 ರಿಂದ ಅಡೂರಿನಲ್ಲಿ ಗಣೇಶೋತ್ಸವ
ಮುಳ್ಳೇರಿಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಡೂರು ಇದರ ಆಶ್ರಯದಲ್ಲಿ 41ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯು ಸೆ.13 ಮತ್ತು 14 ರಂದು ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ಪರಿಸರದಲ್ಲಿ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.13ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, 8ಕ್ಕೆ ಬ್ರಹ್ಮಶ್ರೀ ವಾಸುದೇವ ತಂತ್ರಿ ಇವರಿಂದ ಶ್ರೀ ಗಣೇಶ ವಿಗ್ರಹ ಪ್ರತಿಷ್ಠೆ, 9.30ರಿಂದ ಭಜನೆ, ಬೆಳಿಗ್ಗೆ 10.30 ರಿಂದ ದಾಸ ಸಂಕೀರ್ತನೆ, ಅಡೂರು ಶ್ರೀ ಪ್ರಿಯಾ ಮಹಿಳಾ ಭಜನಾ ಮಂಡಳಿ ಇವರಿಂದ, 11.30ರಿಂದ ಸಾಂಸ್ಕೃತಿಕ ಸ್ಪಧರ್ೆಗಳು, ಮಧ್ಯಾಹ್ನ 1ಕ್ಕೆ ಮಹಾಪೂಜೆ, 2ರಿಂದ ಶ್ರೀ ಗಣೇಶ ಚಿತ್ರ ರಚನಾ ಸ್ಪಧರ್ೆ, 2.30ರಿಂದ ಮೊಸರು ಕುಡಿಕೆ, ಸಂಜೆ 5ರಿಂದ ಕೆರೋಕೆ-ನೃತ್ಯಗಾನ ಮೇಳ, ಸಂಜೆ 7ಕ್ಕೆ ರಂಗಪೂಜೆ ನಡೆಯಲಿದೆ.
ಸೆ.14ರಂದು 8.30ಕ್ಕೆ ಬೆಳಗ್ಗಿನ ಪೂಜೆ, 9.30ರಿಂದ ಭಜನೆ, 11 ಕ್ಕೆ ಧಾಮರ್ಿಕ ಸಭೆ, ಸುಬ್ರಾಯ ನಂದೋಡಿ ಇವರಿಂದ ಧಾಮರ್ಿಕ ಭಾಷಣ, ಮಧ್ಯಾಹ್ನ 1ಕ್ಕೆ ಮಹಾಪೂಜೆ, 3ಕ್ಕೆ ಸಭಾ ಕಾರ್ಯಕ್ರಮ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರವಿನಾರಾಯಣ ಮಿತ್ತೊಟ್ಟಿ ಅಧ್ಯಕ್ಷತೆ ವಹಿಸುವರು, ಅಪ್ಪಕುಂಞಿ ಮಾಸ್ಟರ್, ಚಂದ್ರಶೇಖರ ಪೆರಿಯಡ್ಕ ಉಪಸ್ಥಿತರಿರುವರು. ಶಿವಣ್ಣಯ್ಯ ಜೋಗಿಮೂಲಡೆ ಇವರಿಗೆ ಗೌರವಾರ್ಪಣೆ, 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ, ಸಂಜೆ 4.30ಕ್ಕೆ ಮಹಾಪೂಜೆ, 5ಕ್ಕೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ನಡೆಯಲಿದೆ.