ಎಣ್ಣೆಗೆ ಇಷ್ಟೊಂದು ರೇಟ್ ಯಾಕೆ ಗೊತ್ತಾ?
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ದರ ಮತ್ತೆ 48 ಪೈಸೆ ಏರಿಕೆಯಾಗುವ ಮೂಲಕ ಪ್ರತಿ ಲೀಟರ್ ಗೆ 79.99 ರು.ಗಳಿಗೆ ಮಾರಾಟವಾಯಿತು.
ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇದಕ್ಕೆ ಕೇಂದ್ರ ಸಕರ್ಾರದ ಭಾರಿ ತೆರಿಗೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯೆ ಕಾರಣವಾಗಿದೆ. ಇಂಡಿಯನ್ ಆಯಿಲ್ ಕಾಪರ್ೋರೇಷನ್(ಐಒಸಿ) ಸೆಪ್ಟೆಂಬರ್ 3ರಂದು ನೀಡಿದ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಮೂಲ ಬೆಲೆ 39.21 ರುಪಾಯಿ ಆಗಿದ್ದು, ಇದರ ಮೇಲೆ ಸಕರ್ಾರ 19.48 ರುಪಾಯಿ ಅಬಕಾರಿ ಸುಂಕ, 3.63 ರುಪಾಯಿ ಡೀಲರ್ ಕಮಿಷನ್ ಹಾಗೂ 16.83 ರುಪಾಯಿ ವ್ಯಾಟ್ ಸೇರಿ ಒಟ್ಟು 39.94 ರುಪಾಯಿ ತೆರೆ ವಿಧಿಸುತ್ತದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 87.39 ರುಪಾಯಿ ಮತ್ತು ಡೀಸೆಲ್ ಬೆಲೆ 76.51 ರುಪಾಯಿಗೆ ಮಾರಾಟವಾಗುತ್ತಿದೆ.