ಶಿಕ್ಷಕರ ದಿನಾಚರಣೆ-ನಾಲಂದಾ ಎನ್ ಎಸ್ ಎಸ್ ಘಟಕದಿಂದ ನಿವೃತ್ತ ಶಿಕ್ಷಕರಿಗೆ ಗೌರವ
ಪೆರ್ಲ: ಪೆರ್ಲ ನಾಲಂದಾ ಮಹಾವಿದ್ಯಾಲಯದ 49ನೇ ಎನ್ ಎಸ್ ಎಸ್ ಘಟಕದ ವತಿಯಿಂದ ಅಧ್ಯಾಪಕ ದಿನಾಚರಣೆ ಅಂಗವಾಗಿ ವಾಣೀನಗರ ಶಾಲೆಯ ನಿವೃತ್ತ ಅಧ್ಯಾಪಕ ಲಕ್ಷೀಶ ಕಡಂಬಳಿತ್ತಾಯ ಅವರನ್ನು ಬುಧವಾರ ಮನೆಗೆ ತೆರಳಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀಶ ಕಡಂಬಳಿತ್ತಾಯ ಅವರು, ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಅಧ್ಯಾಪಕನ ಪಾತ್ರ ಹಿರಿದು. ಶಿಷ್ಯಂದಿರ ಅಜ್ಞಾನವನ್ನು ಹೋಗಲಾಡಿಸುವಲ್ಲಿ ಶಿಕ್ಷಕರು ಮಾರ್ಗದಶರ್ಿಯಾಗಿರುತ್ತಾರೆ. ಪ್ರತಿಯೊಬ್ಬನ ಜೀವನದ ಏಳು ಬೀಳುಗಳಿಗೆ ಅಧ್ಯಾಪಕ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾನೆ.ಅಧ್ಯಾಪಕ ವೃತ್ತಿ ನಿಭಾಯಿಸುವ ಹೊಣೆಗಾರಿಕೆ ಹಾಗೂ ಅವಕಾಶ ದೊರೆತುದಕ್ಕೆ ಹೆಮ್ಮೆ ಪಡುತ್ತಿರುವುದಾಗಿ ಹೇಳಿ ಗೌರವಾರ್ಪಣೆಗೆ ಕೃತಜ್ಞತೆ ಸಲ್ಲಿಸಿದರು.
ಯೋಜನಾಧಿಕಾರಿ ಸುರೇಶ್ ಕೆ. ಎಂ., ಉಪನ್ಯಾಸಕರಾದ ಶ್ರೀನಿಧಿ, ಎನ್ ಎಸ್ ಎಸ್ ಕಾರ್ಯದಶರ್ಿಗಳಾದ ರೂಪಾ ಕೆ., ವಿನಾಯಕ್ ಬಿ. ಚಂದ್ರನ್ ಹಾಗೂ ಸದಸ್ಯರು ಉಪಸ್ಥಿತದ್ದರು.