ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯ ವ್ರತಾಚರಣಾ ಕಾರ್ಯಕ್ರಮದ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಬುಧವಾರ(ಇಂದು) ಪ್ರಸಿದ್ದ ಕಲಾವಿದರಿಂದ ಸಂಜೆ 6.30 ರಿಂದ ಪ್ರಸಿದ್ದ ಕಲಾವಿದರುಗಳಿಂದ ಗಾನ ವೈಭವ ನಡೆಯಲಿದೆ.
ಪಟ್ಲ ಸತೀಶ ಶೆಟ್ಟಿ, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಕಾವ್ಯಶ್ರೀ ಅಜೇರು ಭಾಗವತಿಕೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶಿವಾನಂದ ಕೋಟ, ಸುನಿಲ್ ಭಂಡಾರಿ, ಕೃಷ್ಣಪ್ರಕಾಶ ಉಳಿತ್ತಾಯ, ಲವಕುಮಾರ ಐಲ ಅವರ ಹಿಮ್ಮೇಳನದೊಂದಿಗೆ ಗಾನ ವೈಭವ ಪ್ರಸ್ತುಗೊಳ್ಳಲಿದೆ.