ಎಡನೀರಿನಲ್ಲಿ ರಂಜಿಸಿದ ವೀರಮಣಿ ಕಾಳಗ ತಾಳಮದ್ದಳೆ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ದಿನನಿತ್ಯ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಮಂಗಳವಾರ ಸಂಜೆ ಅಗ್ರಮಾನ್ಯ ಅರ್ಥಧಾರಿಗಳಿಂದ ವೀರಮಣಿ ಕಾಳಗ ಕಥಾ ಭಾಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ದಿನೇಶ್ ಅಮ್ಮಣ್ಣಾಯ ಹಾಗೂ ಪುತ್ತಿಗೆ ರಘುರಾಮ ಹೊಳ್ಳ ಭಾಗವತರಾಗಿ ಸಹಕರಿಸಿದರೆ ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ ಹಾಗೂ ಲವಕುಮಾರ್ ಐಲ ಚೆಂಡೆ,ಮದ್ದಳೆ, ಚಕ್ರತಾಳದಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ಕುಂಬಳೆ ಶ್ರೀಧರ ರಾವ್(ಶ್ರೀರಾಮ), ಸದಾಶಿವ ಆಳ್ವ ತಲಪ್ಪಾಡಿ(ಶತ್ರುಘ್ನ), ಶಂಭು ಶಮರ್ಾ ವಿಟ್ಲ(ವೀರಮಣಿ), ವಾಸುದೇವ ರಂಗಾ ಭಟ್(ಹನೂಮಂತ), ರಾಧಾಕೃಷ್ಣ ಕಲ್ಚಾರ್(ಈಶ್ವರ)ನ ಪಾತ್ರಗಳಿಗೆ ತಮ್ಮ ವಾಗ್ವೈಕರಿಗಳ ಮೂಲಕ ಜೀವ ತುಂಬಿದರು.
ಬುಧವಾರ ಸಂಜೆ ಗಾನ ವೈಭವ ಪ್ರಸ್ತುತಗೊಂಡಿತು. ಗುರುವಾರ ಸಂಜೆ 6.30 ರಿಂದ ಚಂದ್ರಹಾಸ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ. ದಿನೇಶ ಅಮ್ಮಣ್ಣಾಯ, ರಮೇಶ್ ಭಟ್ ಪುತ್ತೂರು, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ ಐಲ ಹಿಮ್ಮೇಳದಲ್ಲೂ, ಜಯಪ್ರಕಾಶ ಶೆಟ್ಟಿ ಪೆಮರ್ುದೆ, ಶಂಭಯ್ಯ ಕಂಜರ್ಪಣೆ, ಅಕ್ಷಯಕುಮಾರ್ ಮಾನರ್ಾಡು, ಶಶಿಧರ ಕುಲಾಲ್ ಕನ್ಯಾನ, ಲಕ್ಷ್ಮಣ ಕುಮಾರ್ ಮರಕಡ, ಗಣೇಶ್ ಪಾಲೆಚ್ಚಾರು, ಶೇಖರ ಜಯನಗರ, ಪ್ರಣವಕೃಷ್ಣ ಎಡನೀರು ಮುಮ್ಮೇಳದಲ್ಲಿ ಭಾಗವಹಿಸುವರು.