ಎಡನೀರು ಶ್ರೀಗಳ ಚಾತುಮರ್ಾಸ್ಯ ಕಾರ್ಯಕ್ರಮದಲ್ಲಿ ವಿಶೇಷ ಕಾವ್ಯ-ಹಾಸ್ಯ ಸೌರಭ ಇಂದು
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದೇ ಪ್ರಪ್ರಥಮ ಬಾರಿಗೆ ಸಾಹಿತ್ಯ ಸಂಬಂಧಿ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಸೆ.14 ರಂದು ಶುಕ್ರವಾರ ಸಂಜೆ 6.3 ರಿಂದ ಶ್ರೀಮಠದ ವೇದಿಕೆಯಲ್ಲಿ ವಿಶೇಷ ಕಾವ್ಯ ಸೌರಭ ಮತ್ತು ಹಾಸ್ಯ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಿರಿಯ ವೈದ್ಯ, ಕವಿ ಡಾ.ರಮಾನಂದ ಬನಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕವಿಗಳಾದ ಡಾ.ವಸಂತಕುಮಾರ ಪೆರ್ಲ, ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ರಾಧಾಕೃಷ್ಣ ಬೆಳ್ಳೂರು, ಎಸ್.ವಿ.ಭಟ್, ರಾಧಾಕೃಷ್ಣ ಉಳಿಯತ್ತಡ್ಕ, ಟಿ.ಎ.ಎನ್.ಖಂಡಿಗೆ, ವಿಜಯಲಕ್ಷ್ಮೀ ಶಾನುಭೋಗ್, ಡಾ.ನರೇಶ್ ಮುಳ್ಳೇರಿಯ, ಡಾ.ಧನಂಜಯ ಕುಂಬಳೆ, ಹರೀಶ್ ಸುಲಾಯ ಒಡ್ಡಂಬೆಟ್ಟು, ಅನುಪಮಾ ಪ್ರಸಾದ್, ಪುರುಷೋತ್ತಮ ಭಟ್.ಕೆ, ವಿರಾಜ್ ಅಡೂರು, ಸತ್ಯವತಿ ಕೊಳಚಪ್ಪು, ವೆಂಕಟ ಭಟ್ ಎಡನೀರು ಸ್ವರಚಿತ ಕವಿತೆಗಳನ್ನು ವಾಚಿಸುವರು. ಡಾಮರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರ್ವಹಿಸುವರು. ಉಡುಪಿಯ ಸಂಧ್ಯಾ ಶೆಣೈ ಅವರಿಂದ ಈ ಸಂದರ್ಭ ಹಾಸ್ಯ ಸೌರಭ ಪ್ರಸ್ತುತಗೊಳ್ಳಲಿದೆ.