ಡಾ.ಟಿ.ಶಾಮ್ ಭಟ್ ಅವರಿಗೆ ಎಡನೀರಿನಲ್ಲಿ ನಾಳೆ ಅಭಿನಂದನೆ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಸೆ.22 ರಂದು ಶನಿವಾರ ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ, ಧಾಮರ್ಿಕ, ಸಾಂಸ್ಕೃತಿಕ ಮುಂದಾಳು ಡಾ.ಟಿ.ಶಾಮ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ರಾತ್ರಿ8 ರಿಂದ ಶ್ರೀಮಠದ ಆವರಣದಲ್ಲಿ ನಡೆಯಲಿದೆ.
ಶೃಂಗೇರಿ ಶ್ರೀಶಾರದಾ ಪೀಠದ ಡಾ.ವಿ.ಆರ್.ಗೌರೀಶಂಕರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡುವರು. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಕನರ್ಾಟಕ ರಾಜ್ಯ ಮಾಜೀ ಮುಖ್ಯಮಂತ್ರಿ, ಸಂಸದ ಎಂ.ವೀರಪ್ಪ ಮೊಲಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ಉದುಮ ಶಾಸಕ ಕೆ.ಕುಂಞಿರಾಮನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಯಕ್ಷಗಾನ ಅರ್ಥಧಾರಿ, ಸಾಹಿತಿ ಡಾ.ಕೆ.ರಮಾನಂದ ಬನಾರಿ ಅಭಿನಂದನಾ ಭಾಷಣ ಮಾಡುವರು.
ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಿಂದ ನಾದಾಭಿನಂದನೆ ವಿಶೇಷ ವಯಲಿನ್-ವೀಣಾ ಜುಗಲ್ಬಂದಿ ನಡೆಯಲಿದ್ದು, ವಿದ್ವಾನ್. ಆರ್.ಕುಮಾರೇಶ್(ವಯಲಿನ್), ವಿದುಷಿಃ ಡಾ.ಜಯಂತಿ ಕುಮಾರೇಶ್(ವೀಣೆ), ಟ್ರಿಚ್ಚಿ ಬಿ.ಹರಿಕುಮಾರ್(ಮೃದಂಗ), ವಳಪ್ಪಳ್ಳಿ ಕೃಷ್ಣಕುಮಾರ್(ಘಟಂ) ನಲ್ಲಿ ಸಹಕರಿಸುವರು.
ರಾತ್ರಿ 9.30 ರಿಂದ ಶ್ರೀಎಡನೀರು ಮೇಳ ಹಾಗೂ ಹನುಮಗಿರಿ ಮೇಳ ಮತ್ತು ಅತಿಥಿ ಕಲಾವಿದರುಗಳಿಂದ ವಿಶ್ವಾಮಿತ್ರ ಮೇನಕೆ, ಶ್ರೀರಾಮ ದರ್ಶನ, ಊರ್ವಶಿ ಪುರೂರವ, ತಿಲೋತ್ತಮೆ ಮತ್ತು ಸೀತಾ ಕಲ್ಯಾಣ ಯಕ್ಷಾಭಿನಂದನೆ ಯಕ್ಷಗಾನ ಬಯಲಾಟ ನಡೆಯಲಿದೆ. ಪದ್ಯಾಣ ಗಣಪತಿ ಭಟ್, ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಪಟ್ಲ ಸತೀಶ ಶೆಟ್ಟಿ ಸಹಿತ ತೆಂಕಿನ ಹಿರಿಯ ಭಾಗವತರು ಭಾಗವಹಿಸುವರು. ಈ ಸಂದರ್ಭ ಛಾಯಾಗ್ರಾಹಕ ಮುರಳಿ ರಾಯರಮನೆ ಅವರು ನಿಮರ್ಿಸಿದ ಶ್ರೀಮಠದ ಸಾಕ್ಷ್ಯಚಿತ್ರ ಬಿಡುಗಡೆ ನಡೆಯಲಿದೆ.