ಎಡನೀರಿನಲ್ಲಿ ವಾಲಿವಧೆ ತಾಳಮದ್ದಳೆ
ಬದಿಯಡ್ಕ: ಶ್ರೀಎಡನೀರು ಮಠಾಧೀಶರ 58ನೇ ಚಾತುಮರ್ಾಸ್ಯದ ಅಂಗವಾಗಿ ಬುಧವಾರ ಸಂಜೆ ಶ್ರೀಗಳ ನಿದರ್ೇಶನದಲ್ಲಿ ವಾಲಿವಧೆ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು. ಹಿಮ್ಮೇಳದಲ್ಲಿ ಎಡನೀರು ಮಠಾಧೀಶ ಶ್ರೀಕೇಸವಾನಂದ ಭಾರತೀ ಶ್ರೀಗಳು, ಪುತ್ತೂರು ರಮೇಶ್ ಭಟ್ (ಭಾಗವತಿಕೆ), ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿತ್ತಾಯ, ಲವಕುಮಾರ ಐಲ(ಚೆಂಡೆ-ಮೃದಂಗ)ದಲ್ಲಿ ತಾಳಮದ್ದಳೆ ಮುನ್ನಡೆಸಿದರು. ಡಾ.ರಮಾನಂದ ಬನಾರಿ ಹಾಗೂ ಅಂಬಾತನಯ ಮುದ್ರಾಡಿ(ಶ್ರೀರಾಮ), ಜಬ್ಬಾರ್ ಸಮೋ ಸಂಪಾಜೆ(ವಾಲಿ), ಜಯಪ್ರಕಾಶ ಶೆಟ್ಟಿ ಪೆಮರ್ುದೆ(ಸುಗ್ರೀವ), ರಾಜೇಂದ್ರ ಕಲ್ಲೂರಾಯ ಮಧೂರು(ತಾರೆ) ಪಾತ್ರಗಳನ್ನು ನಿರ್ವಹಿಸಿದರು.
ಮಂಗಳವಾರ ಶ್ರೀಗಳಿಂದ ವಿಶೇಷ ಭಜನ್ ಸಂಧ್ಯಾ ಪ್ರಸ್ತುತಗೊಂಡಿತು. ವಿದ್ವಾನ್ ಭರತ್ ಆತ್ರೇಯಸ್(ಕೊಳಲು), ವಿದ್ವಾನ್ ರಂಜನ್ ಬೇವ್ರ(ವಯಲಿನ್), ಆನೂರು ಅನಂತಕೃಷ್ಣ ಶಮರ್ಾ(ಪಕ್ಕಾವಾಸ್), ವಿದ್ವಾನ್ ಜಗದೀಶ ಕುರ್ತಕೋಟಿ(ತಬ್ಲಾ), ವಿದ್ವಾನ್ ಶ್ಯಾಮ್ ದತ್ತ್(ತಾಳ) ಹಿಮ್ಮೇಳದಲ್ಲಿ ಸಹಕರಿಸಿದರು.
ಗುರುವಾರ ಕು.ಪಾವನಿ ಕಾಶೀನಾಥ್, ಕು.ಅರುಂಧತೀ ದತ್ತರಾಜ್, ಮನೋಜಮ್ ಅವರಿಂದ ಭಕ್ತಿಭಾವ ಗಾಯನ ನಡೆಯಿತು. ಶುಕ್ರವಾರ ಸಂಜೆ 6.30 ರಿಂದ ವಿದ್ವಾನ್ ಆನೂರು ಅನಂತಕೃಷ್ಣ ಶಮರ್ಾ ಹಾಗೂ ಶಿಷ್ಯವೃಂದದವರಿಂದ ಲಯ ಲಾವಣ್ಯ ಪ್ರಸ್ತುತಗೊಳ್ಳಲಿದೆ.