ಎಡನೀರಿನಲ್ಲಿ ಯಕ್ಷಗಾನ ಬಯಲಾಟ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಶ್ರೀಮಠದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆಯ ಭಾಗವಾಗಿ ಗುರುವಾರ ಸಂಜೆ ಚಂದ್ರಹಾಸ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ದಿನೇಶ್ ಅಮ್ಮಣ್ಣಾಯ, ರಮೇಶ್ ಭಟ್ ಪುತ್ತೂರು, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ ಐಲ ಸಹಕರಿಸಿದರು. ಮುಮ್ಮೇಳದಲ್ಲಿ ಜಯಪ್ರಕಾಶ ಶೆಟ್ಟಿ ಪೆಮರ್ುದೆ, ಶಂಭಯ್ಯ ಕಂಜರ್ಪಣೆ, ಅಕ್ಷಯಕುಮಾರ್ ಮಾನರ್ಾಡು, ಶಶಿಧರ ಕುಲಾಲ್, ಲಕ್ಷ್ಮಣಕುಮಾರ್ ಮರಕಡ, ಗಣೇಶ ಪಾಲೆಚ್ಚಾರು, ಶೇಖರ ಜಯನಗರ, ಪ್ರಣವಕೃಷ್ಣ ಎಡನೀರು,ಗುರುತೇಜ ಒಡಿಯೂರು ಸಹಕರಿಸಿದರು.
ಶುಕ್ರೌಅರ ಎಡನೀರು ಶ್ರೀಗಳಿಂದ ದೇವರ ನಾಮಗಳ ಗಾಯನ ಪ್ರಸ್ತುತಗೊಂಡಿತು. ಶನಿವಾರ ವಯಲಿನ್-ವಯೋಲಾ ದ್ವಂದ್ವವಾದನ ವಿಠಲ ರಾಮಮೂತರ್ಿ ಮತ್ತು ವಿ.ವಿ.ಎಸ್.ಮುರಾರಿ ಚೆನ್ನೈ ಇವರಿಂದ ಪ್ರದರ್ಶನಗೊಳ್ಳಲಿದೆ. ಮುಷ್ಣಂ ರಾಜಾ ರಾವ್(ಮೃದಂಗ) ಹಾಗೂ ತ್ರಿಪುಣಿತ್ತುರ ರಾಧಾಕೃಷ್ಣನ್(ಘಟಂ) ಸಹಕರಿಸುವರು.