ಚಾತುಮರ್ಾಸ್ಯ ಸಾಂಸ್ಕೃತಿಕ ಸಂಜೆಯಲ್ಲಿ ವಯಲಿನ್-ವಯೋಲಾ ದ್ವಂದ್ವ ಗಾಯನ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ದಿನನಿತ್ಯ ವಿವಿಧ ವೈಧಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶನಿವಾರ ಸಂಜೆ ಸಾಂಸ್ಕೃತಿಕ ಸಂಜೆಯಲ್ಲಿ ಅತಿವಿಶಿಷ್ಟ ವಯಲಿನ್-ವಯೋಲಾ ದ್ವಂದ್ವ ವಾದನ ನಡೆಯಿತು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ವಿಠಲ ರಾಮಮೂತರ್ಿ ಚೆನ್ನೈ(ವಯಲಿನ್) ಹಾಗೂ ವಿ.ವಿ.ಯಸ್ ಮುರಾರಿ(ವಯೋಲಾ)ದಲ್ಲಿ ಎರಡೂವರೆ ಗಂಟೆಗಳಷ್ಟು ಕಾಲ ಸಂಗೀತ ಲೋಕದಲ್ಲಿ ತೇಲಾಡಿಸಿದರು. ಮುಷ್ಣಂ ರಾಜಾ ರಾವ್(ಮೃದಂಗ), ತ್ರಿಪುಣಿತ್ತುರ ರಾಧಾಕೃಷ್ಣನ್(ಘಟಂ)ನಲ್ಲಿ ಸಹಕರಿಸಿದರು.
ಶುಕ್ರವಾರ ಸಂಜೆ ಶ್ರೀಕೇಶವಾನಂದ ಭಾರತಿಗಳಿಂದ ದೇವರ ನಾಮಗಳ ಗಾಯನ ನಡೆಯಿತು. ವಿಠಲ ರಾಮಮೂತರ್ಿ ಚೆನ್ನೈ(ವಯಲಿನ್). ಮುಷ್ಣಂ ರಾಜಾ ರಾವ್(ಮೃದಂಗ), ತ್ರಿಪುಣಿತ್ತುರ ರಾಧಾಕೃಷ್ಣನ್ ಸಹಕರಿಸಿದರು.
ಭಾನುವಾರ ಡಾ. ನಿರ್ಮಲಾ ಪ್ರಸನ್ನ ಬೆಂಗಳೂರು ಮತ್ತು ಡಾ.ಎ.ವಿ.ಪ್ರಸನ್ನ ಅವರಿಂದ ವಾಚನ-ಪ್ರವಚನ ನಡೆಯಿತು. ಸೋಮವಾರ ಮಧೂರು ಸೋದರಿಯರು ಮತ್ತು ತಂಡದವರಿಂದ ಸಂಗೀತ ಕಚೇರಿ, ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಅವರ ಪುತ್ರಿ ಸಾತ್ವಿಕ ಕೃಷ್ಣ ಅವರಿಂದ ನೃತ್ಯಾಭಿಷೇಕಂ ಪ್ರದರ್ಶನ ಗೊಳ್ಳಲಿದೆ.