ಪಂಪಾದಲ್ಲಿ ನಿಮರ್ಾಣ ಕಾರ್ಯ 60 ದಿನಗಳೊಳಗೆ ಪೂರ್ಣ
ತಿರುವನಂತಪುರ: ಪ್ರವಾಹದಿಂದಾಗಿ ತತ್ತರಿಸಿದ ಪುಣ್ಯಕ್ಷೇತ್ರ ಶಬರಿಮಲೆಯ ತಟಾ ಪರಿಸರ ಪಂಪಾದಲ್ಲಿ ಪುನರ್ ನಿಮರ್ಾಣ ಕಾರ್ಯ 60 ದಿನಗಳೊಳಗೆ ಪೂತರ್ಿಗೊಳಿಸುವ ಗುರಿಯಿರಿಸಲಾಗಿದೆ. ಪುನರ್ ನಿಮರ್ಾಣ ಕಾರ್ಯಗಳನ್ನು ನಡೆಸಲು ರಾಜ್ಯ ಸರಕಾರದ ಆಗ್ರಹದ ಮೇರೆಗೆ ತಲುಪಿದ ಟಾಟಾ ಗ್ರೂಪ್ ಪ್ರಾಥಮಿಕ ಚಟುವಟಿಕೆಗಳಿಗೆ ಚಾಲನೆ ನೀಡಿದೆ.
ಮಂಡಲ ಉತ್ಸವ ಕಾರ್ಯಕ್ರಮಕ್ಕೆ ಮುಂಚಿತವಾಗಿ ಇದೀಗ ಹಾನಿಗೀಡಾದ ಶೌಚಾಲಯಗಳನ್ನು ತೆರವುಗೊಳಿಸಿ ನೂತನವಾಗಿ ನಿಮರ್ಿಸಲಾಗುವುದು. ಹೊಸ ಶೌಚಾಲಯಗಳನ್ನು ಪಂಪಾದಿಂದ ಹೊರಗೆ ನಿಮರ್ಿಸಲು ಆಲೋಚಿಸಲಾಗುತ್ತಿದೆ. ನಿಲಯ್ಕಲ್ನಲ್ಲಿ 1000 ಶೌಚಾಲಯಗಳನ್ನು ನಿಮರ್ಿಸಲಾಗುವುದು. ಪಂಪಾದಲ್ಲಿ ತಾತ್ಕಾಲಿಕ ಕಾಂಪ್ಲೆಕ್ಸ್ ಸ್ಥಾಪಿಸಲಾಗುವುದು. ಉತ್ಸವ ಕಾಲಾವಧಿ ಮುಗಿದ ಕೂಡಲೇ ಇದನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ.
ಜೊತೆಗೆ ತ್ರಿವೇಣಿ ಸೇತುವೆಗೆ ಹೊಂದಿಕೊಂಡು ತಾತ್ಕಾಲಿಕ ಸೇತುವೆಯನ್ನು ನಿಮರ್ಿಸಲಾಗುವುದು. ತ್ಯಾಜ್ಯ ಸಂಸ್ಕರಣೆ ಪ್ಲಾಂಟ್ ಹೊಸತು ನಿಮರ್ಿಸಬೇಕೇ ಅಥವಾ ಈಗಿರುವುದನ್ನು ನವೀಕರಿಸಿದರೆ ಸಾಕೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ದೇವಸ್ವಂ ಮಂಡಳಿಯು ಸರಕಾರದ ಸಹಾಯದೊಂದಿಗೆ ನಿಮರ್ಿಸಲು ಉದ್ದೇಶಿಸಿರುವ ಸೇತುವೆಗೆ ಮಕರ ಜ್ಯೋತಿ ಉತ್ಸವ (ಜನವರಿ 14)ದ ಬಳಿಕ ಶಿಲಾನ್ಯಾಸ ನಡೆಸಲು ತೀಮರ್ಾನಿಸಲಾಗಿದೆ.