ಮೀಯಪದವು : ಶ್ರೀ ಕೃಷ್ಣ ಜನ್ಮಾಷ್ಟಮಿ
ಮಂಜೇಶ್ವರ: ಮಾಸ್ಟರ್ಸ್ ಆಟ್ಸರ್್ ಆ್ಯಂಡ್ ಸ್ಪೋಟ್ಸರ್್ ಕ್ಲಬ್ ಮೀಯಪದವಿನ 7ನೇ ವರ್ಷದ ವಾಷರ್ಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಮೀಯಪದವು ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ಜರಗಿತು.
ಕಾರ್ಯಕ್ರಮವನ್ನು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ. ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ದಿಗಂತ ಮುದ್ರಣದ ವ್ಯವಸ್ಥಾಪಕ ತಿಮ್ಮಪ್ಪ ಬಿ. ಉಪಸ್ಥಿತರಿದ್ದು ಶುಭ ಹಾರೈಸಿದರು. ಕ್ಲಬ್ನ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಧ್ಯಕ್ಷ ವಿಷ್ಣುಕಾಂತ್ ಎಂ. ಶುಭ ಹಾರೈಸಿದರು. ಬಳಿಕ ಕೃಷ್ಣ ವೇಷ ಸ್ಪಧರ್ೆ, ಭಕ್ತಿಗೀತೆ, ಮಹಾಭಾರತ ರಸಪ್ರಶ್ನೆ ಹಾಗೂ ಹಲವು ಕ್ರೀಡಾ ಸ್ಪಧರ್ೆಗಳು ಜರಗಿದವು. ಕ್ಲಬ್ನ ಸದಸ್ಯ ರಘುವೀರ್ ರಾವ್ ಸ್ವಾಗತಿಸಿ, ನಿರೂಪಿಸಿದರು. ಕ್ಲಬ್ನ ಸದಸ್ಯೆ ಅಖಿಲ ಡಿ.ಶೆಟ್ಟಿ ವಂದಿಸಿದರು.