ಜನ್ಮಾಷ್ಟಮಿ ಸಮಾರೋಪ ಹಾಗೂ ಬಹುಮಾನ ವಿತರಣೆ
ಮಂಜೇಶ್ವರ: ಮಾಸ್ಟರ್ಸ್ ಆಟ್ಸರ್್-ಸ್ಪೋಟ್ಸರ್್ ಕ್ಲಬ್ ಮೀಯಪದವಿನ 7ನೇ ವರ್ಷದ ವಾಷರ್ಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಮೀಯಪದವು ಶಾಲಾ ಮೈದಾನದಲ್ಲಿ ಭಾನುವಾರ ಸಂಜೆ ಜರಗಿತು.
ಸಮಾರೋಪದ ಅಧ್ಯಕ್ಷತೆಯನ್ನು ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಸ್ಟರ್ ಕ್ಲಬ್ನ ಸಲಹೆಗಾರರಾದ ಜನಾರ್ಧನ.ಎಸ್, ಅಧ್ಯಕ್ಷ ವಿಷ್ಣುಕಾಂತ.ಎಂ, ಕಾರ್ಯದಶರ್ಿ ನಿಖಿಲ್ ದಬರ್ೆ ಉಪಸ್ಥಿತರಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರಗಿದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪಧರ್ೆಯ ಬಹಮಾನವನ್ನು ವಿತರಿಸಲಾಯಿತು. ಕ್ಲಬ್ನ ಸದಸ್ಯ ಕಿರಣ್ ಕುಮಾರ್.ಸಿ ಚಂಡಿತೋಟ ಸ್ವಾಗತಿಸಿ ನಿರೂಪಿಸಿದರು. ರಘುವೀರ್ ರಾವ್ ವಂದಿಸಿದರು.