ಸೆ.8 ಚಿಗುರುಪಾದೆ ದೇವಸ್ಥಾನದಲ್ಲಿ ಯಕ್ಷಗಾನಾರ್ಚನೆ
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಸನ್ಮಾನ
ಮಂಜೇಶ್ವರ: ಮೀಯಪದವು ಸಮೀಪದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗುತ್ತಿರುವ ಸಿಂಹ ಮಾಸ ವಿಶೇಷ ಬಲಿವಾಡು ಕೂಟ ಕಾರ್ಯಕ್ರಮದ ಸುಸಂದರ್ಭದಲ್ಲಿ ಕಲಾಪೋಷಕ ವೇದಮೂತರ್ಿ ಗಣೇಶ ನಾವಡ ಚಿಗುರುಪಾದೆ ಹಾಗೂ ಬಳಗದವರ ಸೇವಾರ್ಥ ಸೆಪ್ಟಂಬರ್ 8ರಂದು ಶನಿವಾರ ಬೆಳಿಗ್ಗೆ 10ರಿಂದ ತೆಂಕುತಿಟ್ಟಿನ ಉದಯೋನ್ಮುಖ ಭಾಗವತರಿಂದ ಯಕ್ಷಗಾನಾರ್ಚನೆ ಹಾಗೂ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಗಣ್ಯರ ಸಮಕ್ಷಮ ಸನ್ಮಾನ ಕಾರ್ಯಕ್ರಮ ಜರಗಲಿದೆ.
ಯಕ್ಷಗಾನಾರ್ಚನೆಯಲ್ಲಿ ಭಾಗವತರಾಗಿ ರಾಜ ಭಟ್ ಬರೆಮನೆ, ನಾರಾಯಣ ತುಂಗ ಮಧೂರು, ರಾಮ ಪ್ರಸಾದ ಮಯ್ಯ ಕೂಡ್ಲು, ಗೌರೀಶ ಕಾರಂತ ಶಿರಿಯ ಭಾಗವಹಿಸಲಿದ್ದು ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಬೆಂಗ್ರೋಡಿ, ವಿಕ್ರಂ ಮಯ್ಯ, ಭಾರ್ಗವ ಕೃಷ್ಣ ಬಲಿಪಗುಳಿ ಸಹಕರಿಸುವರು. ಗುರುರಾಜ ಹೊಳ್ಳ ಬಾಯಾರು ಯಕ್ಷಗಾನಾರ್ಚನೆಯಲ್ಲಿ ನಿರೂಪಕರಾಗಿ ಸಹಕರಿಸುವರು.